ತಿರುಕೋಯಿಲೂರ್ ತ್ರಿವಿಕ್ರಮ ಸ್ವಾಮಿ ದೇವಸ್ಥಾನ ಇತಿಹಾಸ, ದರ್ಶನ ಸಮಯ, ಮಹತ್ವ
ಮಾಧ್ವ ಯತಿಗಳಾದ ವಾದಿರಾಜರು ತಮ್ಮ ತೀರ್ಥಪ್ರಬಂಧದಲ್ಲಿ ಉಲ್ಲೇಖ ಮಾಡಿರುವಂಥ ಕ್ಷೇತ್ರಗಳಲ್ಲಿ ತಿರುಕೋಯಿಲೂರ್ ನಲ್ಲಿ ಇರುವಂಥ ತ್ರಿವಿಕ್ರಮ ದೇವಸ್ಥಾನವೂ ಒಂದು. ತುಂಬ ಅಪರೂಪದ ತ್ರಿವಿಕ್ರಮರ ಶಿಲಾ ಮೂರ್ತಿಯನ್ನು ಇಲ್ಲಿ ಕಾಣಬಹುದು. ತಮಿಳುನಾಡಿನ ಕಲ್ಲಕುರಿಚಿ ಜಿಲ್ಲೆಯಲ್ಲಿರುವ (ಈ ಹಿಂದೆ ವಿಲ್ಲುಪುರಂ) ತಿರುಕೋಯಿಲೂರ್ ಶ್ರೀ ತ್ರಿವಿಕ್ರಮ ದೇವಸ್ಥಾನವನ್ನು ಉಲಗಳಂದ ಪೆರುಮಾಳ್ ದೇವಸ್ಥಾನ ಎಂದೂ ಕರೆಯುತ್ತಾರೆ. ಅತ್ಯಂತ ಪುರಾತನ ಮತ್ತು ಪವಿತ್ರವಾದ ವಿಷ್ಣು ದೇವಾಲಯಗಳಲ್ಲಿ ಒಂದಾಗಿದೆ. ಈ ದೇವಾಲಯವು ಶ್ರೀವೈಷ್ಣವರ 108 ದಿವ್ಯದೇಶಗಳಲ್ಲಿ 42ನೇ ದಿವ್ಯದೇಶ ಎಂದು ಪ್ರಸಿದ್ಧಿಯಾಗಿದೆ. ತಿರುಕೋಯಿಲೂರ್ ನಲ್ಲಿ ಉತ್ತರಾದಿಮಠದ … Continue reading ತಿರುಕೋಯಿಲೂರ್ ತ್ರಿವಿಕ್ರಮ ಸ್ವಾಮಿ ದೇವಸ್ಥಾನ ಇತಿಹಾಸ, ದರ್ಶನ ಸಮಯ, ಮಹತ್ವ
Copy and paste this URL into your WordPress site to embed
Copy and paste this code into your site to embed