ಮೃತ್ಯುವನ್ನೇ ಗೆದ್ದ ದಿವ್ಯ ಕ್ಷೇತ್ರ ತಿರುಕಡೈಯೂರ್: ಷಷ್ಠ್ಯಬ್ದಪೂರ್ತಿ ಆಯುಷ್ಯ ವೃದ್ಧಿ ಪೂಜೆಗಳ ಮಹತ್ವ!
ತಮಿಳುನಾಡಿನ ಮೈಲಾಡುದುರೈ ಜಿಲ್ಲೆಯಲ್ಲಿರುವ ತಿರುಕಡೈಯೂರ್ ಅಮೃತಘಟೇಶ್ವರರ್-ಅಭಿರಾಮಿ ದೇವಸ್ಥಾನವು ಬಹಳ ವಿಶಿಷ್ಟವಾದ ಸ್ಥಳ. ಇದು ಕೇವಲ ಒಂದು ಧಾರ್ಮಿಕ ಕೇಂದ್ರವಲ್ಲ, ‘ಆಯಸ್ಸು’ ಮತ್ತು ‘ಅಮರತ್ವ’ದ ಸಂಕೇತವಾಗಿದೆ. ಈ ದೇವಸ್ಥಾನದ ಇತಿಹಾಸ, ಮಹತ್ವ ಮತ್ತು ವಿಶೇಷತೆಗಳ ಬಗ್ಗೆ ಲೇಖನ ಇಲ್ಲಿದೆ. ಒಬ್ಬ ವ್ಯಕ್ತಿಯ ಜೀವನದಲ್ಲಿ ಅರವತ್ತು, ಎಪ್ಪತ್ತು, ಎಂಬತ್ತು ಹಾಗೂ ತೊಂಬತ್ತನೇ ವರ್ಷವನ್ನು ತಲುಪುವುದು ವಿಶಿಷ್ಟ ಘಟ್ಟ. ಆ ಕಾರಣದಿಂದ ಷಷ್ಠ್ಯಬ್ದಪೂರ್ತಿ, ಭೀಮರಥ ಶಾಂತಿ ಹೀಗೆ ಪೂಜೆ- ಪುನಸ್ಕಾರಗಳನ್ನು ಮಾಡಿಸಲಾಗುತ್ತದೆ. ಅದರ ಉದ್ದೇಶ ಇಷ್ಟೇ, ವಯೋ ಸಹಜವಾಗಿ ಎದುರಾಗುವ ಆರೋಗ್ಯ … Continue reading ಮೃತ್ಯುವನ್ನೇ ಗೆದ್ದ ದಿವ್ಯ ಕ್ಷೇತ್ರ ತಿರುಕಡೈಯೂರ್: ಷಷ್ಠ್ಯಬ್ದಪೂರ್ತಿ ಆಯುಷ್ಯ ವೃದ್ಧಿ ಪೂಜೆಗಳ ಮಹತ್ವ!
Copy and paste this URL into your WordPress site to embed
Copy and paste this code into your site to embed