ತಾರಾ ಬಲ ಎಂದರೇನು? ನಕ್ಷತ್ರಗಳ ಲೆಕ್ಕಾಚಾರ, ದೋಷ ಪರಿಹಾರದ ಸಮಗ್ರ ಮಾಹಿತಿ

ಯಾವುದೇ ವ್ಯವಹಾರ, ವ್ಯಾಪಾರ, ಧಾರ್ಮಿಕ ಕಾರ್ಯಗಳು ಮಾಡುವಾಗ ನಾವು ಅಂದುಕೊಂಡ ದಿನದಂದು ಯಾವ ನಕ್ಷತ್ರ ಇದೆ, ಅದು ಕಾರ್ಯ ಮಾಡುವ ಯಜಮಾನನಿಗೆ ಅನುಕೂಲವೋ ಅಲ್ಲವೋ ಎಂಬುದನ್ನು ನೋಡಲಾಗುತ್ತದೆ. ಅದನ್ನೇ ‘ತಾರಾಬಲ’ ಎನ್ನಲಾಗುತ್ತದೆ. ಒಟ್ಟಾರೆ ಪಂಚಾಂಗ ಅಂದರೆ ಐದು ಅಂಗ: ತಿಥಿ, ವಾರ, ನಕ್ಷತ್ರ, ಯೋಗ ಹಾಗೂ ಕರಣ. ಇದರ ಜೊತೆಗೆ ಹಗಲಿನಲ್ಲಿ ಮಾಡುವಂಥ ಕಾರ್ಯಗಳಿಗೆ ರವಿಯ ಬಲವನ್ನು, ರಾತ್ರಿಯ ವೇಳೆ ಮಾಡುವ ಕಾರ್ಯಕ್ಕೆ ಚಂದ್ರನ ಬಲವನ್ನು ಸಹ ನೋಡಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಯಾವುದೇ ಶುಭ ಕಾರ್ಯವನ್ನು … Continue reading ತಾರಾ ಬಲ ಎಂದರೇನು? ನಕ್ಷತ್ರಗಳ ಲೆಕ್ಕಾಚಾರ, ದೋಷ ಪರಿಹಾರದ ಸಮಗ್ರ ಮಾಹಿತಿ