ಭಾರತದಲ್ಲಿ ಗೋಚರಿಸದ ಸೂರ್ಯ ಗ್ರಹಣ: ಯಾವ ರಾಶಿಗೆ ಲಾಭ? ಯಾರಿಗೆ ನಷ್ಟ? ಸಮಗ್ರ ಮಾಹಿತಿ
2026ರ ಫೆಬ್ರವರಿ 17ರ ಮಂಗಳವಾರದಂದು ಖಗೋಳ ಮಂಡಲದಲ್ಲಿ ಒಂದು ಮಹತ್ವದ ಘಟನೆ ಸಂಭವಿಸಲಿದೆ. ಅದೇ ರಾಹು ಗ್ರಸ್ತ ಸೂರ್ಯ ಗ್ರಹಣ. ಈ ಗ್ರಹಣವು ಶತಭಿಷ ನಕ್ಷತ್ರದ ಕುಂಭ ರಾಶಿಯಲ್ಲಿ ಸಂಭವಿಸುತ್ತಿದೆ. ಭಾರತದಲ್ಲಿ ಈ ಗ್ರಹಣವು ನೇರವಾಗಿ ಗೋಚರವಾಗದಿದ್ದರೂ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗತಿಗಳ ಬದಲಾವಣೆಯು ಹನ್ನೆರಡು ರಾಶಿಗಳ ಮೇಲೆ ಮತ್ತು ಪರಿಸರದ ಮೇಲೆ ತನ್ನದೇ ಆದ ಪ್ರಭಾವವನ್ನು ಬೀರುತ್ತದೆ. ಗ್ರಹಣದ ಜ್ಯೋತಿಷ್ಯ ಹಿನ್ನೆಲೆ ಕುಂಭ ರಾಶಿಯಲ್ಲಿ ಸೂರ್ಯ ಮತ್ತು ರಾಹು ಒಂದೇ ಮನೆಯಲ್ಲಿ ಇರುವುದರಿಂದ ಈ ಗ್ರಹಣ … Continue reading ಭಾರತದಲ್ಲಿ ಗೋಚರಿಸದ ಸೂರ್ಯ ಗ್ರಹಣ: ಯಾವ ರಾಶಿಗೆ ಲಾಭ? ಯಾರಿಗೆ ನಷ್ಟ? ಸಮಗ್ರ ಮಾಹಿತಿ
Copy and paste this URL into your WordPress site to embed
Copy and paste this code into your site to embed