ಷೇರು ಮಾರುಕಟ್ಟೆ ಹೂಡಿಕೆ: ಯಾವ ರಾಶಿಯವರ ಹೂಡಿಕೆ ಶೈಲಿ ಹೇಗಿರುತ್ತದೆ? ಇಲ್ಲಿದೆ ಪೂರ್ಣ ವಿವರ

ಹೂಡಿಕೆ ವಿಚಾರಕ್ಕೆ ಬಂದರೆ ಒಂದೊಂದು ರೀತಿಯ ಆಲೋಚನೆ ಒಬ್ಬೊಬ್ಬರದಾಗಿರುತ್ತದೆ. ಚಂದ್ರ ಇರುವಂಥ ರಾಶಿಯ ಆಧಾರದ ಮೇಲೆ ಷೇರು ಮಾರುಕಟ್ಟೆ ಹೂಡಿಕೆದಾರರ ಸ್ವಭಾವ ಹೇಗಿರುತ್ತದೆ ಎಂಬ ಬಗ್ಗೆ ಲೇಖನ ಇಲ್ಲಿ ನೀಡಲಾಗುತ್ತಿದೆ. ಜನ್ಮಜಾತಕ ಸಹ ಇದಕ್ಕೆ ಮುಖ್ಯವಾದದ್ದು. ಅದರ ಜತೆಗೆ ದಶಾ- ಭುಕ್ತಿ, ಜಾತಕದಲ್ಲಿ ಬಲ- ದೌರ್ಬಲ್ಯಗಳು ಇವೆಲ್ಲವನ್ನೂ ಅಳೆದು ತೂಗಿ ನೋಡಬೇಕು. ಆದರೆ ಚಂದ್ರ ಮನಸ್ಸಿನ ಕಾರಕ. ಅದರ ಆಧಾರದಲ್ಲಿ ವ್ಯಕ್ತಿಯ ಸ್ವಭಾವವನ್ನು ತೆರೆದಿಡುವ ಪ್ರಯತ್ನವನ್ನು ಮಾಡಲಾಗಿದೆ. ಷೇರು ಮಾರುಕಟ್ಟೆಯಲ್ಲಿ ಭಾವನೆಗಳ ನಿಯಂತ್ರಣ ಬಹಳ ಮುಖ್ಯ. ಆದ್ದರಿಂದ … Continue reading ಷೇರು ಮಾರುಕಟ್ಟೆ ಹೂಡಿಕೆ: ಯಾವ ರಾಶಿಯವರ ಹೂಡಿಕೆ ಶೈಲಿ ಹೇಗಿರುತ್ತದೆ? ಇಲ್ಲಿದೆ ಪೂರ್ಣ ವಿವರ