ಶ್ರೀರಂಗಂನ ಸಕ್ಕರತ್ತಾ ಆಳ್ವಾರ್ ಸನ್ನಿಧಿಯ ವಿಶೇಷತೆ ಏನು? ಶತ್ರು ಬಾಧೆ ಮತ್ತು ದೃಷ್ಟಿ ದೋಷ ನಿವಾರಣೆಗೆ ಇಲ್ಲಿದೆ ಪರಿಹಾರ

ತಮಿಳುನಾಡಿನ ಶ್ರೀರಂಗಂನಲ್ಲಿ ಇರುವ ಶ್ರೀರಂಗನಾಥ ದೇವಸ್ಥಾನಕ್ಕೆ ತೆರಳಿದಂಥವರು ರಂಗನಾಥನ ದರ್ಶನವನ್ನು ಸಾಮಾನ್ಯವಾಗಿ ಮಾಡಿಯೇ ಮಾಡುತ್ತಾರೆ. ಆದರೆ ಈ ಬೃಹತ್ ದೇವಾಲಯ ಸಮುಚ್ಚಯದಲ್ಲಿ ಅನೇಕ ಉಪ-ಸನ್ನಿಧಿಗಳಿವೆ. ಅಂಥದ್ದರಲ್ಲಿ ‘ಸಕ್ಕರತ್ತಾ ಆಳ್ವಾರ್’ (ಚಕ್ರತ್ತಾಳ್ವರ್) ಸನ್ನಿಧಿಗೆ ಭಕ್ತರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ. ಸಕ್ಕರತ್ತಾ ಆಳ್ವಾರ್ ಅಂದರೆ ವಿಷ್ಣುವಿನ ಕೈಯಲ್ಲಿ ಇರುವ ಸುದರ್ಶನ ಚಕ್ರ. ಇಲ್ಲಿ ಸುದರ್ಶನ ಚಕ್ರವನ್ನು ಕೇವಲ ಆಯುಧವಾಗಿ ನೋಡದೆ, ಒಬ್ಬ ಆಳ್ವಾರ್ ಎಂದೇ ಪೂಜಿಸಲಾಗುತ್ತದೆ. ಅಪ್ರತಿಮ ವಿಗ್ರಹ ವಿನ್ಯಾಸ  ಇಲ್ಲಿನ ವಿಗ್ರಹವು ತಾಂತ್ರಿಕ ಮತ್ತು ಆಧ್ಯಾತ್ಮಿಕ … Continue reading ಶ್ರೀರಂಗಂನ ಸಕ್ಕರತ್ತಾ ಆಳ್ವಾರ್ ಸನ್ನಿಧಿಯ ವಿಶೇಷತೆ ಏನು? ಶತ್ರು ಬಾಧೆ ಮತ್ತು ದೃಷ್ಟಿ ದೋಷ ನಿವಾರಣೆಗೆ ಇಲ್ಲಿದೆ ಪರಿಹಾರ