ಮಲ್ಪೆಯ ವಡಭಾಂಡೇಶ್ವರ: ವ್ಯಾಧಿ ನಿವಾರಿಸಿ ಮನದ ಇಷ್ಟಾರ್ಥ ಪೂರೈಸುವ ಬಲರಾಮ ಕ್ಷೇತ್ರ
ಉಡುಪಿ ಎಂದರೆ ನೆನಪಾಗುವುದು ಕೃಷ್ಣ. ಆದರೆ ಆ ಕೃಷ್ಣನಿಗಿಂತ ಮುನ್ನ ದರ್ಶನ ಪಡೆಯಬೇಕಾದ ಕೃಷ್ಣನ ಅಣ್ಣ ಬಲರಾಮ ನೆಲೆಸಿರುವುದು ಮಲ್ಪೆಯ ವಡಭಾಂಡೇಶ್ವರದಲ್ಲಿ. ಅಪರೂಪದ ಬಲರಾಮ ದೇವಸ್ಥಾನಗಳಲ್ಲಿ ಇದು ಪ್ರಮುಖವಾದುದು. ಈ ಸ್ಥಳದ ಪುರಾಣ ಹೀಗಿದೆ: ವಡಭಾಂಡ ಎಂಬ ಹೆಸರಿನ ಋಷಿಯೊಬ್ಬರು ತಪಸ್ಸು ಮಾಡುತ್ತಿದ್ದ ಕ್ಷೇತ್ರ ಇದಾಗಿತ್ತು. ಅವರಿಗೆ ಮಹಾ ವ್ಯಾಧಿಯೊಂದು ಬಾಧೆಯಾಗಿ ಕಾಡುತ್ತದೆ. ಅದರ ನಿವಾರಣೆ ಎಂದು ಪ್ರಾರ್ಥಿಸಿ ಸುಬ್ರಹ್ಮಣ್ಯನನ್ನು ಆರಾಧನೆ ಮಾಡುತ್ತಾರೆ. ಆ ನಂತರ ವ್ಯಾಧಿಯಿಂದ ಗುಣಮುಖರಾಗುತ್ತಾರೆ. ಆ ಬಳಿಕ ಅವರು ಸುಬ್ರಹ್ಮಣ್ಯ ದೇವರ ಪ್ರತಿಷ್ಠಾಪನೆ … Continue reading ಮಲ್ಪೆಯ ವಡಭಾಂಡೇಶ್ವರ: ವ್ಯಾಧಿ ನಿವಾರಿಸಿ ಮನದ ಇಷ್ಟಾರ್ಥ ಪೂರೈಸುವ ಬಲರಾಮ ಕ್ಷೇತ್ರ
Copy and paste this URL into your WordPress site to embed
Copy and paste this code into your site to embed