ತತ್ತ್ವವಾದದ ಹರಿಕಾರ ಮಧ್ವಾಚಾರ್ಯರು: ಜನ್ಮಕ್ಷೇತ್ರ ಪಾಜಕದಿಂದ ಉಡುಪಿ ಅಷ್ಟಮಠಗಳವರೆಗೆ

ಇದೇ ಜನವರಿ 18ನೇ ತಾರೀಕು ಉಡುಪಿಯಲ್ಲಿ ಪರ್ಯಾಯೋತ್ಸವದ ಸಂಭ್ರಮ. ಆ ಹಿನ್ನೆಲೆಯಲ್ಲಿ ಜಗತ್ತಿನ ಅತ್ಯಂತ ವಿಶಿಷ್ಟ ಹಾಗೂ ಹಳೆಯ ಧಾರ್ಮಿಕ ಪದ್ಧತಿಯನ್ನು ಪರಿಚಯಿಸಿದ ಮಧ್ವಾಚಾರ್ಯರು ಮತ್ತು ಅವರು ಜಗತ್ತಿಗೆ ನೀಡಿದ ತತ್ತ್ವವಾದ ಸಿದ್ಧಾಂತದ ಬಗ್ಗೆ ಪರಿಚಯಾತ್ಮಕವಾದ ಲೇಖನ ಇಲ್ಲಿದೆ. ಮಧ್ವಾಚಾರ್ಯರ ಅಧ್ಯಾತ್ಮ ಬದುಕು- ತತ್ತ್ವದ ಕೇಂದ್ರಬಿಂದು ಉಡುಪಿ. ಅವರ ಜನ್ಮಸ್ಥಳ ಪಾಜಕ ಕ್ಷೇತ್ರ ಮತ್ತು ಅವರು ಜಾರಿಗೆ ತಂದ ಪರ್ಯಾಯ ವ್ಯವಸ್ಥೆ ಭಾರತೀಯ ಧಾರ್ಮಿಕ ಇತಿಹಾಸದಲ್ಲಿ ಅತ್ಯಂತ ಮಹತ್ವದ ಸ್ಥಾನ ಪಡೆದಿವೆ. ಇವುಗಳ ಬಗ್ಗೆ ಸವಿಸ್ತಾರವಾದ ಮಾಹಿತಿ … Continue reading ತತ್ತ್ವವಾದದ ಹರಿಕಾರ ಮಧ್ವಾಚಾರ್ಯರು: ಜನ್ಮಕ್ಷೇತ್ರ ಪಾಜಕದಿಂದ ಉಡುಪಿ ಅಷ್ಟಮಠಗಳವರೆಗೆ