ಒತ್ತಡ ನಿವಾರಣೆ ಮತ್ತು ಮನಃಶಾಂತಿಗೆ ಸ್ಫಟಿಕ ಹಾರ: ಪ್ರಯೋಜನಗಳು ಮತ್ತು ಧಾರಣೆ ಮಾಡುವ ವಿಧಿ ವಿಧಾನಗಳು

ಒತ್ತಡ ಎಂಬುದು ಸಾಮಾನ್ಯವಾಗಿ ಕೇಳಿಬರುವಂಥ ಶಬ್ದವಾಗಿದೆ. ಇದರಿಂದ ಹೊರಬರಲು ಹೇಗೆ ವೈದ್ಯಕೀಯ ಸಲಹೆಗಳನ್ನು ನೀಡಲಾಗುತ್ತದೆಯೋ ಅದೇ ರೀತಿ ಧಾರ್ಮಿಕ ಸಲಹೆಗಳು ಕೆಲವು ಇವೆ. ಆ ಪೈಕಿ ಮೊದಲನೆಯದು ಹಾಗೂ ಅತಿ ಮುಖ್ಯವಾದದ್ದು ಸ್ಫಟಿಕ ಹಾರ (Clear Quartz) ಧಾರಣೆ. ಸಂಪ್ರದಾಯ ರೀತಿಯಲ್ಲಿ ಸ್ಫಟಿಕ ಹಾರ ಬಹಳ ಪವಿತ್ರವಾದುದು ಎಂದು ಪರಿಗಣಿಸಲಾಗುತ್ತದೆ. ಇದನ್ನು ‘ಶಿವನ ಅಂಶ’ ಅಥವಾ ‘ಹಿಮದ ಹನಿ’ ಎಂದೂ ಕರೆಯಲಾಗುತ್ತದೆ. ರಕ್ತದೊತ್ತಡದ ಸಮಸ್ಯೆ ಇರುವವರು, ಉದ್ಯೋಗ- ವೃತ್ತಿ ಬದುಕಿನ ಒತ್ತಡ ಎದುರಿಸುತ್ತಿರುವವರು, ಏಕಾಗ್ರತೆ ಸಾಧಿಸುವುದಕ್ಕೆ ಬಹಳ … Continue reading ಒತ್ತಡ ನಿವಾರಣೆ ಮತ್ತು ಮನಃಶಾಂತಿಗೆ ಸ್ಫಟಿಕ ಹಾರ: ಪ್ರಯೋಜನಗಳು ಮತ್ತು ಧಾರಣೆ ಮಾಡುವ ವಿಧಿ ವಿಧಾನಗಳು