2026ನೇ ಇಸವಿಯ ಮಾರ್ಚ್ 4ರಂದು ರಮಾತ್ರಿವಿಕ್ರಮ ದೇವರ ಮಹಾ ರಥೋತ್ಸವ ಹಾಗೂ ಮಾರ್ಚ್ 6ನೇ ತಾರೀಕಿನಂದು ಭಾವಿ ಸಮೀರ, ಸೋದೆ ಮಠದ ವಾದಿರಾಜ ಗುರು ಸಾರ್ವಭೌಮರ ಆರಾಧನಾ ಮಹೋತ್ಸವವು ಸೋಂದಾದಲ್ಲಿ ನಡೆಯುಲಿದೆ. ಅದಕ್ಕೂ ಮುನ್ನ ಫೆಬ್ರವರಿ 25ನೇ ತಾರೀಕಿನಿಂದ ಆರಂಭವಾಗಿ ಮಾರ್ಚ್ 7ನೇ ತಾರೀಕಿನವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಸೋಂದಾ ಕ್ಷೇತ್ರದಲ್ಲಿ ನಡೆಯಲಿವೆ. ಆ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನೀಡಲಾಗುತ್ತಿದೆ. ಇಲ್ಲಿರುವ ಮಾಹಿತಿಯಿಂದ ಯಾವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದು ಎಂಬ ಬಗ್ಗೆ ಪೂರ್ವಭಾವಿಯಾಗಿ ಯೋಜನೆ ಮಾಡಿಕೊಳ್ಳಬಹುದು. ಫೆಬ್ರವರಿ 25, … Continue reading ಸೋಂದಾ ಕ್ಷೇತ್ರದಲ್ಲಿ ಫೆ. 25 ರಿಂದ ಮಾರ್ಚ್ 7 ರವರೆಗೆ ರಮಾತ್ರಿವಿಕ್ರಮ ರಥೋತ್ಸವ, ವಾದಿರಾಜರ ಆರಾಧನೆ: ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ
Copy and paste this URL into your WordPress site to embed
Copy and paste this code into your site to embed