ಸೋಂದಾ ಕ್ಷೇತ್ರದಲ್ಲಿ ವೈಭವದ ಆರಾಧನೆ ಮಾರ್ಚ್ 6ಕ್ಕೆ: ಶ್ರೀ ವಾದಿರಾಜರ ಸ್ತುತಿ ಮತ್ತು ಮಠದ ಪರಂಪರೆಯ ಸ್ಮರಣೆ
ಇದೇ ಮಾರ್ಚ್ 6, 2026, ಶುಕ್ರವಾರ (ತೃತೀಯಾ) ಸೋದೆ ವಾದಿರಾಜ ಗುರುಸಾರ್ವಭೌಮರ ಆರಾಧನಾ ಮಹೋತ್ಸವ, ಶ್ರೀಗುರುರಾಜರ ಗದ್ದುಗೆ ಪೂಜೆ ಇದೆ. ಆ ಹಿನ್ನೆಲೆಯಲ್ಲಿ ಮಠದ ಗುರು ಪರಂಪರೆಯನ್ನು ಸ್ಮರಿಸುವ ಪ್ರಯತ್ನವಾಗಿ ಈ ಲೇಖನ ನಿಮ್ಮ ಮುಂದಿದೆ. ಇದರಲ್ಲಿ ವೇದವೇದ್ಯ ತೀರ್ಥರು ರಚಿಸಿದಂಥ ವಾದಿರಾಜರ ಸ್ತುತಿಯೂ ಇದೆ. ಉಡುಪಿಯ ಅಷ್ಟ ಮಠಗಳಲ್ಲಿ ಒಂದಾದ ಸೋದೆ ಮಠವು (ಸೋಂದಾ ಮಠ) ಅತ್ಯಂತ ಪುರಾತನ ಮತ್ತು ಪವಿತ್ರವಾದ ಇತಿಹಾಸವನ್ನು ಹೊಂದಿದೆ. ಜಗದ್ಗುರು ಶ್ರೀ ಮಧ್ವಾಚಾರ್ಯರು ತಮ್ಮ ಎಂಟು ಮಂದಿ ಶಿಷ್ಯರಿಗೆ ಸನ್ಯಾಸ … Continue reading ಸೋಂದಾ ಕ್ಷೇತ್ರದಲ್ಲಿ ವೈಭವದ ಆರಾಧನೆ ಮಾರ್ಚ್ 6ಕ್ಕೆ: ಶ್ರೀ ವಾದಿರಾಜರ ಸ್ತುತಿ ಮತ್ತು ಮಠದ ಪರಂಪರೆಯ ಸ್ಮರಣೆ
Copy and paste this URL into your WordPress site to embed
Copy and paste this code into your site to embed