ಸಿಂಹ ರಾಶಿ ಫಲ: ಇವರ ಆರೋಗ್ಯ, ಹಣಕಾಸು ಮತ್ತು ಸಂಸಾರದಲ್ಲಿನ ಏರಿಳಿತಗಳಿಗೆ ಸರಳ ಪರಿಹಾರಗಳು

ಕಾಲಪುರುಷನ ರಾಶಿ ಚಕ್ರದ ಐದನೇ ರಾಶಿಯಾದ ಸಿಂಹದ ಗುಣ-ಸ್ವಭಾವ, ವೈವಾಹಿಕ ಜೀವನ, ಹಣಕಾಸು ಮತ್ತು ಆರೋಗ್ಯದ ಕುರಿತಾದ ಸಮಗ್ರ ಮಾಹಿತಿ ಇಲ್ಲಿದೆ. ಸಿಂಹ ರಾಶಿಯವರು ಹುಟ್ಟುತ್ತಲೇ ‘ನಾಯಕತ್ವ’ದ ಗುಣವನ್ನು ಮೈಗೂಡಿಸಿಕೊಂಡವರು. ಕಾಡಿಗೆ ಸಿಂಹ ಹೇಗೆ ರಾಜನೋ ಹಾಗೆಯೇ ಸಮಾಜದಲ್ಲಿ ತಮ್ಮದೇ ಆದ ಪ್ರಭಾವ ಹೊಂದಿರುವವರು ಇವರು. ನಿಮ್ಮ ಆಪ್ತರಲ್ಲಿ ಯಾರಾದರೂ ಸಿಂಹ ರಾಶಿಯವರಿದ್ದರೆ ಅಥವಾ ನಿಮ್ಮ ಸಂಗಾತಿ ಈ ರಾಶಿಯವರಾಗಿದ್ದರೆ, ಇಲ್ಲಿರುವ ವಿವರಗಳು ಅವರಿಗೆ ಎಷ್ಟು ಹೊಂದಿಕೆಯಾಗುತ್ತವೆ ಎಂಬುದನ್ನು ಗಮನಿಸಿ.  ಈ ರಾಶಿಯು ಮಖ (4 ಪಾದ), … Continue reading ಸಿಂಹ ರಾಶಿ ಫಲ: ಇವರ ಆರೋಗ್ಯ, ಹಣಕಾಸು ಮತ್ತು ಸಂಸಾರದಲ್ಲಿನ ಏರಿಳಿತಗಳಿಗೆ ಸರಳ ಪರಿಹಾರಗಳು