ಬೆಳ್ಳಿ ಪಾತ್ರೆಗಳ ಬಳಕೆ ಸಂಪ್ರದಾಯದ ಹಿಂದಿನ ಆರೋಗ್ಯ, ಜ್ಯೋತಿಷ್ಯ, ಆಧ್ಯಾತ್ಮಿಕ ರಹಸ್ಯ
ಬೆಳ್ಳಿ ಲೋಹದ ಬಳಕೆ ಭಾರತೀಯರಲ್ಲಿ ವ್ಯಾಪಕವಾಗಿದೆ. ತಟ್ಟೆ, ಲೋಟ, ತಂಬಿಗೆ, ಚಮಚ, ಗಿಂಡಿ ಹಾಗೂ ದೇವರ ಪೂಜೆಗೆ ಬಳಸುವ ಪಾತ್ರೆಗಳು ಹೀಗೆ ಬೆಳ್ಳಿಯ ಬಳಕೆ ಯಥೇಚ್ಚವಾಗಿ ಕಾಣಸಿಗುತ್ತದೆ. ಬೆಳ್ಳಿಯು (Silver) ಕೇವಲ ಆಭರಣಕ್ಕೆ ಮಾತ್ರವಲ್ಲದೆ, ಆರೋಗ್ಯ ಮತ್ತು ಆಧ್ಯಾತ್ಮಿಕ ದೃಷ್ಟಿಯಿಂದಲೂ ಭಾರತೀಯ ಸಂಸ್ಕೃತಿಯಲ್ಲಿ ಅತ್ಯಂತ ಶ್ರೇಷ್ಠ ಲೋಹವೆಂದು ಪರಿಗಣಿಸಲಾಗಿದೆ. ರಾಜವಂಶಸ್ಥರಿಂದ ಹಿಡಿದು ಸಾಮಾನ್ಯರವರೆಗೆ ಬೆಳ್ಳಿಯ ಪಾತ್ರೆಗಳಲ್ಲಿ ಆಹಾರ ಸೇವಿಸುವುದು ಒಂದು ಶ್ರೇಷ್ಠ ಸಂಪ್ರದಾಯವಾಗಿ ಬೆಳೆದುಬಂದಿದೆ. ಆಯುರ್ವೇದದ ದೃಷ್ಟಿಕೋನ: ‘ರಜತ’ದ ಮಹಿಮೆ ಆಯುರ್ವೇದದಲ್ಲಿ ಬೆಳ್ಳಿಯ ಗುಣಧರ್ಮಗಳನ್ನು ವಿವರಿಸುವಾಗ ಅದರ … Continue reading ಬೆಳ್ಳಿ ಪಾತ್ರೆಗಳ ಬಳಕೆ ಸಂಪ್ರದಾಯದ ಹಿಂದಿನ ಆರೋಗ್ಯ, ಜ್ಯೋತಿಷ್ಯ, ಆಧ್ಯಾತ್ಮಿಕ ರಹಸ್ಯ
Copy and paste this URL into your WordPress site to embed
Copy and paste this code into your site to embed