ವಿದೇಶಿ ನೆಲದಲ್ಲಿ ಶ್ರಾದ್ಧ ಕರ್ಮ: ಮನುಸ್ಮೃತಿ, ಪರಾಶರ ಸ್ಮೃತಿಯ ಉಲ್ಲೇಖಗಳೇನು?
ಇವತ್ತಿಗೆ ಲಕ್ಷಾಂತರ ಮಂದಿ ಭಾರತದಿಂದ ಹೊರಗೆ ಉದ್ಯೋಗ- ವ್ಯವಹಾರ- ವ್ಯಾಸಂಗ ಹೀಗೆ ನಾನಾ ಕಾರಣಗಳಿಗೆ ತೆರಳಿ, ಅಲ್ಲಿಯೇ ವಾಸ ಇದ್ದಾರೆ. ಅಲ್ಲಿಯೇ ಶ್ರಾದ್ಧಾದಿ ಕರ್ಮಗಳನ್ನು ಮಾಡಬಹುದಾ ಎಂಬುದು ಹಲವರ ಪ್ರಶ್ನೆ ಆಗಿದೆ. ಅದಕ್ಕೆ ಶಾಸ್ತ್ರ ಸಮ್ಮತವಾದ ಉತ್ತರ ಏನು ಎಂಬುದನ್ನು ವಿವರಿಸುವ ಪ್ರಯತ್ನವನ್ನು ಈ ಲೇಖನದಲ್ಲಿ ಮಾಡಲಾಗಿದೆ. ವಿದೇಶದಲ್ಲಿ ಅಥವಾ ಸಮುದ್ರದಾಚೆ ಹೋದಾಗ ಶ್ರಾದ್ಧ ಕರ್ಮಗಳನ್ನು ಮಾಡಬಾರದು ಎಂಬ ಬಗ್ಗೆ ಸನಾತನ ಧರ್ಮಶಾಸ್ತ್ರಗಳಲ್ಲಿ ಕೆಲವು ಉಲ್ಲೇಖಗಳಿವೆ. ಇದಕ್ಕೆ ಮುಖ್ಯವಾಗಿ ‘ಸಮುದ್ರಯಾನ ನಿಷೇಧ’ ಮತ್ತು ‘ದೇಶಾಂತರ ಶೌಚ’ ಎಂಬ … Continue reading ವಿದೇಶಿ ನೆಲದಲ್ಲಿ ಶ್ರಾದ್ಧ ಕರ್ಮ: ಮನುಸ್ಮೃತಿ, ಪರಾಶರ ಸ್ಮೃತಿಯ ಉಲ್ಲೇಖಗಳೇನು?
Copy and paste this URL into your WordPress site to embed
Copy and paste this code into your site to embed