ಶಿವತಾಂಡವ ಸ್ತೋತ್ರ: ಅಹಂಕಾರವನ್ನು ಅಳಿಸಿ ಆಧ್ಯಾತ್ಮಿಕ ಶಕ್ತಿ ತುಂಬುವ ರಾವಣ ವಿರಚಿತ ಸ್ತುತಿ
ದೇವರ ಸ್ಮರಣೆಯು ಒಬ್ಬೊಬ್ಬ ಭಕ್ತರದು ಒಂದೊಂದು ರೀತಿಯಲ್ಲಿ ಇರುತ್ತದೆ. ದೇವರ ಸ್ವರೂಪ, ಸ್ತುತಿ ಮಾಡುವ ಭಕ್ತರ ಮನಸ್ಥಿತಿ ಸ್ತೋತ್ರಕ್ಕೆ ಒಂದು ಲಯ ನೀಡುತ್ತದೆ. ಕಿವಿಗೆ ಹಿತವೆನಿಸುವುದು ಕೆಲವಾದರೆ, ಉತ್ಸಾಹ ಹಾಗೂ ಭಾವೋತ್ಕಟತೆ ತುಂಬುವಂಥವು ಕೆಲವು. ಈ ಲೇಖನದಲ್ಲಿ ತುಂಬ ವಿಶಿಷ್ಟ ಎನಿಸಿದ ಶಿವತಾಂಡವ ಸ್ತೋತ್ರವನ್ನು ಸ್ಮರಿಸಲಾಗುತ್ತಿದೆ. ಇದರ ವಿಶೇಷ ಏನೆಂದರೆ ಶಿವನ ಪರಮ ಭಕ್ತನಾದ ರಾವಣನು ರಚಿಸಿದಂಥ ಅತ್ಯಂತ ಶಕ್ತಿಶಾಲಿ ಮತ್ತು ಕಾವ್ಯಾತ್ಮಕ ಸ್ತೋತ್ರವಾಗಿದೆ. ಇದರ ಲಯಬದ್ಧ ಪದಗುಚ್ಛಗಳು ಮತ್ತು ಗಂಭೀರವಾದ ಶಬ್ದಗಳು ಶಿವನ ಉಗ್ರರೂಪದ ಹಾಗೂ … Continue reading ಶಿವತಾಂಡವ ಸ್ತೋತ್ರ: ಅಹಂಕಾರವನ್ನು ಅಳಿಸಿ ಆಧ್ಯಾತ್ಮಿಕ ಶಕ್ತಿ ತುಂಬುವ ರಾವಣ ವಿರಚಿತ ಸ್ತುತಿ
Copy and paste this URL into your WordPress site to embed
Copy and paste this code into your site to embed