ಉಡುಪಿ ಪರ್ಯಾಯ 2026: ಶ್ರೀಗುರುಭ್ಯೋ.ಕಾಮ್‌ನಲ್ಲಿ ಶೀರೂರು ಮಠದ ಶ್ರೀ ವೇದವರ್ಧನ ತೀರ್ಥರ ಎಕ್ಸ್‌ಕ್ಲೂಸಿವ್ ಸಂದರ್ಶನ

ಉಡುಪಿಯಲ್ಲಿ ಪರ್ಯಾಯ 2026 ಸಕಲ ರೀತಿಯಲ್ಲೂ ಸಜ್ಜುಗೊಂಡಿದೆ. ಊರ ತುಂಬಾ ಶೀರೂರು ಮಠದ ಪೀಠಾಧ್ಯಕ್ಷರಾದ ವೇದವರ್ಧನ ತೀರ್ಥರು ಇರುವಂಥ ಪೋಸ್ಟರ್, ಕಟೌಟ್. ಜೊತೆಗೆ ಶೀರೂರು ಮಠದ ಹಿಂದಿನ ಸ್ವಾಮಿಗಳು- ವೈಕುಂಠವಾಸಿಗಳಾದ ಲಕ್ಷ್ಮೀವರ ತೀರ್ಥರದೂ ಚಿತ್ರಗಳು. ‘ಶೀರೂರು ಪರ್ಯಾಯ ನಮ್ಮ ಪರ್ಯಾಯ’ ಎಂಬ ಸಾಲುಗಳು ಎಲ್ಲೆಲ್ಲೂ ರಾರಾಜಿಸುತ್ತಿವೆ. ಎರಡು ವರ್ಷಕ್ಕೆ ಒಮ್ಮೆ ನಡೆಯುವ ಉಡುಪಿ ಪರ್ಯಾಯ ಜನವರಿ 17-18ರಂದು ನಡೆಯಲಿದೆ. ಪುತ್ತಿಗೆ ಮಠದ ಸರದಿ ನಂತರದಲ್ಲಿ ಈಗ ಶೀರೂರು ಮಠದ ಪಾಳಿ. ಈ ಹಿನ್ನೆಲೆಯಲ್ಲಿ “ಶ್ರೀಗುರುಭ್ಯೋ.ಕಾಮ್” ವೆಬ್ ಸೈಟ್ … Continue reading ಉಡುಪಿ ಪರ್ಯಾಯ 2026: ಶ್ರೀಗುರುಭ್ಯೋ.ಕಾಮ್‌ನಲ್ಲಿ ಶೀರೂರು ಮಠದ ಶ್ರೀ ವೇದವರ್ಧನ ತೀರ್ಥರ ಎಕ್ಸ್‌ಕ್ಲೂಸಿವ್ ಸಂದರ್ಶನ