“ನಾವು ನಾಡೀ ಜ್ಯೋತಿಷಿಗಳಲ್ಲಿ ಒಬ್ಬರ ಬಳಿ ಕೇಳಿದ್ದೆವು. ಅವರು ನೆಲಮಂಗಲದಲ್ಲಿ ಇದ್ದರು; ಹೆಸರು ಚಂದ್ರು. ನಮ್ಮ ಕುಟುಂಬದಿಂದ ಒಬ್ಬರು ಮಠಕ್ಕೆ ಸ್ವಾಮಿಗಳಾಗಿ ತೆರಳುತ್ತಾರೆ ಎಂಬುದನ್ನು ಹೇಳಿದ್ದರು. ನಮ್ಮ ತಂದೆಯವರಿಗೆ ಆರು ಜನ ಮಕ್ಕಳು. ಅದರಲ್ಲಿ ಆರನೆಯವರು ಅರುಣ್ (ಅರುಣ್ ಕುಮಾರ್ ಸರಳತ್ತಾಯ). ಮಠಗಳ ಸಂಪರ್ಕ ಹಾಗೂ ವಿದ್ಯಾವಂತ ಅಂತ ಇದ್ದದ್ದು ನಮ್ಮ ಕುಟುಂಬದಲ್ಲಿ ಅವನಿಗೊಬ್ಬನಿಗೇ. ಆದ್ದರಿಂದ ನಮಗೆ ಅನಿರುದ್ಧ (ಶೀರೂರು ವೇದವರ್ಧನ ತೀರ್ಥರ ಪೂರ್ವಾಶ್ರಮದ ಹೆಸರು) ಆಗುತ್ತಾನೆ ಎಂಬುದು ತಿಳಿದಿತ್ತು. ಚಿಕ್ಕವಯಸ್ಸಿನಿಂದಲೂ ಆಯುರ್ವೇದ ಔಷಧವನ್ನು ಬಿಟ್ಟು ಬೇರೆ … Continue reading ಶೀರೂರು ಶ್ರೀಗಳ ಸನ್ಯಾಸ ಸ್ವೀಕಾರ ‘ದೈವ ಸಂಕಲ್ಪ’: ನಾಡೀ ಜ್ಯೋತಿಷ್ಯದಲ್ಲೇ ನುಡಿದಿದ್ದ ಭವಿಷ್ಯದ ಬಗ್ಗೆ ಪೂರ್ವಾಶ್ರಮದ ದೊಡ್ಡಪ್ಪ ಮಧುಕರ್ ಸರಳತ್ತಾಯ ಎಕ್ಸ್‌ಕ್ಲೂಸಿವ್ ಮಾತುಗಳು
Copy and paste this URL into your WordPress site to embed
Copy and paste this code into your site to embed