ಶೀರೂರು ಮಠದ ಪೀಠಾರೋಹಣ: ಸೋದೆ ಶ್ರೀಗಳ ಮಾತು ಮತ್ತು ಅಯಾಚಿತವಾಗಿ ಬಂದ ರಾಮಚಂದ್ರನ ವಿಗ್ರಹ; ಇಲ್ಲಿದೆ ರೋಚಕ ಹಿನ್ನೆಲೆ!

“ಸೋದೆ ಮಠದ ವಿಶ್ವವಲ್ಲಭ ತೀರ್ಥರು ಅಲ್ಲದೆ ಬೇರೆ ಯಾರೇ ಈ ಪ್ರಸ್ತಾವ ಇಟ್ಟಿದ್ದರೂ ನಾವು ಒಪ್ಪುತ್ತಿದ್ದೆವಾ ಎಂದು ಖಚಿತವಾಗಿ ಹೇಳುವುದು ಕಷ್ಟ,” ಅಂತಲೇ ಮಾತಿಗೆ ಆರಂಭಿಸಿದರು ಶೀರೂರು ಮಠದ ವೇದವರ್ಧನ ತೀರ್ಥರ ಪೂರ್ವಾಶ್ರಮದ ಡಾ.ಎಂ. ಅರುಣ್ ಕುಮಾರ್ ಸರಳತ್ತಾಯ. ಹತ್ತನೇ ತರಗತಿಯ ಓದಿನಿಂದ ಅಷ್ಟಮಠಗಳಲ್ಲಿ ಒಂದಾದ ಶೀರೂರು ಮಠದ ಪೀಠಕ್ಕೆ ವೇದವರ್ಧನರಾಗಿ ಏರುವ ತನಕದ ಘಟನೆಗಳನ್ನು ಶ್ರೀಗುರುಭ್ಯೋ.ಕಾಮ್ ಜತೆಗೆ ಎಕ್ಸ್ ಕ್ಲೂಸಿವ್ ಆಗಿ ಹಂಚಿಕೊಂಡರು. ಲಕ್ಷ್ಮೀವರ ತೀರ್ಥರು ವೈಕುಂಠ ವಾಸಿಗಳಾದ ನಂತರದಲ್ಲಿ ಅಲ್ಲಿಗೆ ಒಬ್ಬರು ಸ್ವಾಮಿಗಳನ್ನು ಆಯ್ಕೆ … Continue reading ಶೀರೂರು ಮಠದ ಪೀಠಾರೋಹಣ: ಸೋದೆ ಶ್ರೀಗಳ ಮಾತು ಮತ್ತು ಅಯಾಚಿತವಾಗಿ ಬಂದ ರಾಮಚಂದ್ರನ ವಿಗ್ರಹ; ಇಲ್ಲಿದೆ ರೋಚಕ ಹಿನ್ನೆಲೆ!