ಮುಂಜಾನೆಯಿಂದ ರಾತ್ರಿಯವರೆಗೆ ಶೀರೂರು ಶ್ರೀಗಳ ನಿರಂತರ ಅಧ್ಯಯನ ಮತ್ತು ಅನುಷ್ಠಾನ: ಇಲ್ಲಿದೆ ವಿಶೇಷ ಮಾಹಿತಿ
ಉಡುಪಿಯಲ್ಲಿ ಪರ್ಯಾಯ 2026ರ ಕೇಂದ್ರಬಿಂದು ಆಗಿರುವಂಥ ಶೀರೂರು ಮಠದ ವೇದವರ್ಧನ ತೀರ್ಥರ ದಿನಚರಿ ಹೇಗಿರುತ್ತದೆ ಎಂಬ ಬಗ್ಗೆ ಕುತೂಹಲದಿಂದ ಶ್ರೀಗಳ ಕಾರ್ಯದರ್ಶಿ ಆದ ರಾಮಮೂರ್ತಿ ಅವರನ್ನು ಶ್ರೀಗುರುಭ್ಯೋ.ಕಾಮ್ ನಿಂದ ಮಾತನಾಡಿಸಲಾಯಿತು. ಈ ಬಗ್ಗೆ ಅವರು ಆಸಕ್ತಿಕರವಾದ ಮಾಹಿತಿಯನ್ನು ನೀಡಿದ್ದಾರೆ. ಅವರ ಮಾತುಗಳಲ್ಲೇ ಇಲ್ಲಿ ನಿಮ್ಮೆದುರು ಇಡಲಾಗಿದೆ. “ಸ್ವಾಮಿಗಳು ಸಾಮಾನ್ಯವಾಗಿ ಬೆಳಗ್ಗೆ ಐದರಿಂದ ಐದೂವರೆ ಹೊತ್ತಿಗೆ ಏಳುತ್ತಾರೆ. ಪ್ರಾತಃಕಾಲದಲ್ಲಿ ಅವರ ಜಪ- ಆಹ್ನಿಕ ಇರುತ್ತದೆ. ಆ ನಂತರದಲ್ಲಿ ಏಳು ಗಂಟೆ ಹೊತ್ತಿಗೆ ಯಾರಿಂದ ಪಾದಪೂಜೆಗೆ ಆಹ್ವಾನ ಬಂದಿರುತ್ತದೋ ಅದರ … Continue reading ಮುಂಜಾನೆಯಿಂದ ರಾತ್ರಿಯವರೆಗೆ ಶೀರೂರು ಶ್ರೀಗಳ ನಿರಂತರ ಅಧ್ಯಯನ ಮತ್ತು ಅನುಷ್ಠಾನ: ಇಲ್ಲಿದೆ ವಿಶೇಷ ಮಾಹಿತಿ
0 Comments