ಶೀರೂರು ಮಠದ ಪವಿತ್ರ ಪರಂಪರೆ, ದ್ವಂದ್ವ ಮಠದ ವಿಶಿಷ್ಟ ಬಾಂಧವ್ಯ: ಒಂದು ಅವಲೋಕನ

ಈ ಬಾರಿ ಉಡುಪಿಯ ಪರ್ಯಾಯ ಪೀಠವನ್ನು ಏರುತ್ತಿರುವವರು ಪೂಜ್ಯರಾದ ವೇದವರ್ಧನ ತೀರ್ಥರು. ಅಷ್ಟಮಠಗಳ ಪೈಕಿ ಶೀರೂರು ಮಠಕ್ಕೆ ಅತ್ಯಂತ ಗೌರವದ ಸ್ಥಾನವಿದೆ. ಉಡುಪಿಯಿಂದ ಸುಮಾರು 25 ಕಿಲೋಮೀಟರ್ ದೂರದಲ್ಲಿರುವ ‘ಶೀರೂರು’ ಎಂಬ ಗ್ರಾಮದಲ್ಲಿ ಮಠದ ಮೂಲ ಶಾಖೆ ಇರುವುದರಿಂದ ಇದಕ್ಕೆ ಈ ಹೆಸರು ಬಂದಿದೆ. ಮಠದ ಮೂಲ   ಮಧ್ವಾಚಾರ್ಯರು ಉಡುಪಿಯ ಕೃಷ್ಣನ ಪೂಜೆಗಾಗಿ ಎಂಟು ಮಂದಿ ಶಿಷ್ಯರಿಗೆ ಸನ್ಯಾಸಿಗಿ ದೀಕ್ಷೆ ನೀಡಿದರು. ಅದರಲ್ಲಿ ಒಬ್ಬರು ವಾಮನ ತೀರ್ಥರು. ಇವರು ಕಡು ವೈರಾಗ್ಯಶಾಲಿಗಳು. ಇವರಿಗೆ ಮಧ್ವಾಚಾರ್ಯರು ನೀಡಿದ … Continue reading ಶೀರೂರು ಮಠದ ಪವಿತ್ರ ಪರಂಪರೆ, ದ್ವಂದ್ವ ಮಠದ ವಿಶಿಷ್ಟ ಬಾಂಧವ್ಯ: ಒಂದು ಅವಲೋಕನ