ಶನಿ ಸಂಚಾರ 2026: ಐದು ರಾಶಿಗಳಿಗೆ ಎಚ್ಚರಿಕೆ! ಶಾಸ್ತ್ರೋಕ್ತ ಶ್ಲೋಕಗಳು ಮತ್ತು ದಿವ್ಯ ಪರಿಹಾರಗಳು

ವೈದಿಕ ಜ್ಯೋತಿಷ್ಯದ ಪ್ರಕಾರ ಶನಿಯು ಸದ್ಯಕ್ಕೆ ಮೀನ ರಾಶಿಯಲ್ಲಿ ಸಂಚರಿಸುತ್ತಾ ಇದ್ದಾನೆ. ಶನಿಯು ‘ಮಂದ’ ಗ್ರಹವಾದ್ದರಿಂದ ಒಂದು ರಾಶಿಯಲ್ಲಿ ಸುಮಾರು ಎರಡೂವರೆ ವರ್ಷಗಳ ಕಾಲ ಇರುತ್ತಾನೆ. ಈ ಸಂಚಾರವು ಸಾಡೇಸಾತ್ ಮತ್ತು ಶನಿ ದೃಷ್ಟಿಯ ಮೂಲಕ ಐದು ರಾಶಿಗಳ ಬದುಕಿನಲ್ಲಿ ಮಹತ್ವದ ಬದಲಾವಣೆ ತರುತ್ತಿದೆ. ಕುಂಭ, ಮೀನ ಹಾಗೂ ಮೇಷ ರಾಶಿಗೆ ಸಾಡೇಸಾತ್ ಶನಿಯ ಪ್ರಭಾವ ಇದ್ದರೆ, ಸಿಂಹ ರಾಶಿಯವರಿಗೆ ಅಷ್ಟಮ ಶನಿ ಹಾಗೂ ವೃಶ್ಚಿಕ ರಾಶಿಯವರಿಗೆ ಪಂಚಮ ಶನಿಯ ಪ್ರಭಾವ ಇರುತ್ತದೆ. ಶನಿ ಗ್ರಹಕ್ಕೆ ಮಕರ … Continue reading ಶನಿ ಸಂಚಾರ 2026: ಐದು ರಾಶಿಗಳಿಗೆ ಎಚ್ಚರಿಕೆ! ಶಾಸ್ತ್ರೋಕ್ತ ಶ್ಲೋಕಗಳು ಮತ್ತು ದಿವ್ಯ ಪರಿಹಾರಗಳು