ಶನಿ ಗ್ರಹ ಅಸ್ತ 2026: ದ್ವಾದಶ ರಾಶಿಗಳ ಮೇಲೆ ಪರಿಣಾಮ ಮತ್ತು ಪರಿಹಾರಗಳು

2026ರ ಮಾರ್ಚ್ 11 ರಿಂದ ಏಪ್ರಿಲ್ 11ರವರೆಗೆ ಶನಿ ಗ್ರಹದ ಅಸ್ತ ಸ್ಥಿತಿಯ ಕುರಿತು, ಅದರ ಶಾಸ್ತ್ರದ ಹಿನ್ನೆಲೆ ಮತ್ತು ದ್ವಾದಶ ರಾಶಿಗಳ ಮೇಲೆ ಆಗುವ ಸಮಗ್ರ ಪರಿಣಾಮಗಳ ಕುರಿತಾದ ವಿವರವಾದ ಲೇಖನ ಇಲ್ಲಿದೆ. ಜೋತಿಷ್ಯ ಶಾಸ್ತ್ರದಲ್ಲಿ ‘ನ್ಯಾಯದೇವತೆ’ ಮತ್ತು ‘ಕರ್ಮಫಲದಾತ’ ಎಂದು ಕರೆಯುವಂಥ ಶನೈಶ್ಚರ ಸೂರ್ಯನ ಸಾಮೀಪ್ಯಕ್ಕೆ ಬರುವುದರಿಂದ ಅಸ್ತ (Combust) ಸ್ಥಿತಿಗೆ ತಲುಪಲಿದ್ದಾನೆ. ಶನಿಯಂತಹ ಪ್ರಭಾವಿ ಗ್ರಹವು ಮೌಢ್ಯ ಅಥವಾ ಅಸ್ತ ಸ್ಥಿತಿಗೆ ಹೋದಾಗ ಜಗತ್ತಿನಾದ್ಯಂತ ಮತ್ತು ವೈಯಕ್ತಿಕ ಜೀವನದಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತವೆ. … Continue reading ಶನಿ ಗ್ರಹ ಅಸ್ತ 2026: ದ್ವಾದಶ ರಾಶಿಗಳ ಮೇಲೆ ಪರಿಣಾಮ ಮತ್ತು ಪರಿಹಾರಗಳು