ಏಳೂವರೆ ಶನಿ ಅಥವಾ ಅಷ್ಟಮ ಶನಿಯ ಕಾಟವೇ? ಶನಿದೇವನೇ ನೀಡಿದ ಈ ಸ್ತೋತ್ರ ಪಠಿಸಿ!

ಸನಾತನ ಧರ್ಮದ ಪವಿತ್ರ ಗ್ರಂಥಗಳಲ್ಲಿ ಒಂದಾದ ಶ್ರೀ ಭವಿಷ್ಯೋತ್ತರ ಪುರಾಣದ ‘ರಕ್ಷೋಭುವನ ಮಾಹಾತ್ಮ್ಯ’ ವಿಭಾಗದಲ್ಲಿ ಅತ್ಯಂತ ಶಕ್ತಿಶಾಲಿ ಹಾಗೂ ಅಪರೂಪದ ಸ್ತೋತ್ರವೊಂದರ ಉಲ್ಲೇಖವಿದೆ. ಅದೇ ‘ಶನೈಶ್ಚರಕೃತಾ ಶ್ರೀ ಲಕ್ಷ್ಮೀನೃಸಿಂಹ ಸ್ತೋತ್ರ’. ನಂಬಿಕೆಯ ಪ್ರಕಾರ, ಶನಿದೇವನು ಸ್ವತಃ ಅಮಲಚಿತ್ತದಿಂದ (ನಿರ್ಮಲ ಮನಸ್ಸಿನಿಂದ) ಭಗವಾನ್ ನರಸಿಂಹನನ್ನು ಸ್ತುತಿಸಿ ಈ ಸ್ತೋತ್ರವನ್ನು ರಚಿಸಿದ್ದಾನೆ.  ಸ್ತೋತ್ರದ ಹಿನ್ನೆಲೆ ಮತ್ತು ಉಗಮ ಈ ಸ್ತೋತ್ರವು ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಗೋದಾವರಿ ನದಿಯ ದಂಡೆಯ ಮೇಲಿರುವ ‘ರಾಕ್ಷಸ ಭುವನ್’ (ರಕ್ಷೋಭುವನ) ಎಂಬ ಪುಣ್ಯಕ್ಷೇತ್ರಕ್ಕೆ ಸಂಬಂಧಿಸಿದ್ದಾಗಿದೆ. ಹಿರಣ್ಯಕಶಿಪುವಿನ … Continue reading ಏಳೂವರೆ ಶನಿ ಅಥವಾ ಅಷ್ಟಮ ಶನಿಯ ಕಾಟವೇ? ಶನಿದೇವನೇ ನೀಡಿದ ಈ ಸ್ತೋತ್ರ ಪಠಿಸಿ!