ಜಾತಕದಲ್ಲಿ ಶಕಟ ಯೋಗವಿದ್ದರೆ ಜೀವನ ಬಂಡಿ ಏರಿಳಿತದ ಹಾದಿಯೇ? ಇಲ್ಲಿದೆ ಸಮಗ್ರ ಮಾಹಿತಿ ಮತ್ತು ಪರಿಹಾರ!

ವೈದಿಕ ಜ್ಯೋತಿಷ್ಯದಲ್ಲಿ ಗುರು ಗ್ರಹವನ್ನು ಶುಭ ಗ್ರಹ ಎಂದು ಪರಿಗಣಿಸಲಾಗುತ್ತದೆ. ಧನುಸ್ಸು- ಮೀನ ರಾಶಿಗಳು ಗುರುವಿನ ಸ್ವಕ್ಷೇತ್ರವಾದರೆ, ಕರ್ಕಾಟಕ ರಾಶಿ ಉಚ್ಚ ಕ್ಷೇತ್ರವಾಗುತ್ತದೆ. ಇನ್ನು ಮಕರ ರಾಶಿಯಲ್ಲಿ ಗುರು ಗ್ರಹ ನೀಚ ಸ್ಥಿತಿಯಲ್ಲಿ ಇರುತ್ತದೆ. ಪುನರ್ವಸು, ವಿಶಾಖ ಹಾಗೂ ಪೂರ್ವಾಭಾದ್ರಾ ನಕ್ಷತ್ರಗಳಿಗೆ ಗುರುವೇ ಅಧಿಪತಿ. ಗುರು ದಶೆಯು ಸಾಮಾನ್ಯವಾಗಿ ಹದಿನಾರು ವರ್ಷಗಳ ಕಾಲ ನಡೆಯುತ್ತದೆ. ಆ ಗ್ರಹದ ಮುಖ್ಯ ರತ್ನ ಕನಕ ಪುಷ್ಯರಾಗ ಹಾಗೂ ಧಾನ್ಯ ಕಡಲೇಕಾಳು, ವಸ್ತ್ರ ಹಳದಿಯದು. ಇಂಥ ಶುಭ ಗ್ರಹನಾದ ಗುರುವಿನಿಂದ ‘ಶಕಟ’ … Continue reading ಜಾತಕದಲ್ಲಿ ಶಕಟ ಯೋಗವಿದ್ದರೆ ಜೀವನ ಬಂಡಿ ಏರಿಳಿತದ ಹಾದಿಯೇ? ಇಲ್ಲಿದೆ ಸಮಗ್ರ ಮಾಹಿತಿ ಮತ್ತು ಪರಿಹಾರ!