ನಿಮ್ಮ ಅದೃಷ್ಟ ಬದಲಿಸಬಲ್ಲ ಸೆವೆನ್ ಚಕ್ರ ಬ್ರೇಸ್‌ಲೆಟ್: ಯಾವ ರತ್ನದ ಲಾಭ ಏನು?

ಏಳು ವಿಭಿನ್ನ ರತ್ನಗಳ ಸಂಗಮವಾದ ‘ಸೆವೆನ್ ಚಕ್ರ’ (Seven Chakra) ಬ್ರೇಸ್-ಲೆಟ್ ಧರಿಸುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ಲೇಖನ ಇಲ್ಲಿದೆ. ನಮ್ಮ ದೇಹದಲ್ಲಿ ಏಳು ಮುಖ್ಯ ಶಕ್ತಿ ಕೇಂದ್ರಗಳಿವೆ, ಇವುಗಳನ್ನು ‘ಚಕ್ರಗಳು’ ಎಂದು ಕರೆಯಲಾಗುತ್ತದೆ. ಈ ಚಕ್ರಗಳ ಸಮತೋಲನ ತಪ್ಪಿದಾಗ ದೈಹಿಕ ಮತ್ತು ಮಾನಸಿಕ ಒತ್ತಡ ಉಂಟಾಗುತ್ತದೆ. ಈ ಏಳು ರತ್ನಗಳು ನಿಮ್ಮ ದೇಹದ ಶಕ್ತಿಯನ್ನು ಸಮತೋಲನದಲ್ಲಿಡಲು ಸಹಕರಿಸುತ್ತವೆ. ಪ್ರತಿಯೊಂದು ರತ್ನದ ವಿಶೇಷತೆ ಮತ್ತು ಪ್ರಯೋಜನಗಳು: 1. ರೆಡ್ ಜಾಸ್ಪರ್ (Red Jasper): ಇದು ಮೂಲಾಧಾರ ಚಕ್ರಕ್ಕೆ … Continue reading ನಿಮ್ಮ ಅದೃಷ್ಟ ಬದಲಿಸಬಲ್ಲ ಸೆವೆನ್ ಚಕ್ರ ಬ್ರೇಸ್‌ಲೆಟ್: ಯಾವ ರತ್ನದ ಲಾಭ ಏನು?