ಸನತ್ಸುಜಾತ ಪರ್ವ: ಮೃತ್ಯುಂಜಯ ತತ್ವ ಮತ್ತು ಬ್ರಹ್ಮಜ್ಞಾನದ ಪರಮ ರಹಸ್ಯ

ಅಧ್ಯಾತ್ಮ ಎಂಬುದು ಬರೀ ಮಾತಿನಲ್ಲಿ ವರ್ಣಿಸಲಾಗದ ಮಧುರವಾದ ವಿಚಾರ. ಅದರ ಚಿಂತನೆ, ಮಥನ ಇನ್ನೊಂದು ಹೆಜ್ಜೆ ಮುಂದಕ್ಕೆ ಸಾಗುವಂತೆ ಮಾಡುತ್ತದೆ. ವಿದುರ ನೀತಿಯ ಬಗ್ಗೆ ತಿಳಿದುಕೊಳ್ಳುವಾಗ ಸನತ್ಸುಜಾತ ಪರ್ವದ ಬಗ್ಗೆ ತಿಳಿಯದಿದ್ದರೆ ಹೇಗೆ? ಎಂಬ ಚಿಂತನೆ ಮಹಾಭಾರತದ ಉದ್ಯೋಗ ಪರ್ವದಲ್ಲಿ ಬರುವ ‘ಸನತ್ಸುಜಾತ ಪರ್ವ’ದ ಕಡೆಗೆ ಒಯ್ದಿತು. ಇದು ಭಗವದ್ಗೀತೆಯಷ್ಟೇ ತತ್ತ್ವನಿಷ್ಠ ಮತ್ತು ಪ್ರೌಢವಾದ ಆಧ್ಯಾತ್ಮಿಕ ಬೋಧನೆ. ವಿದುರ ನೀತಿಯು ಲೌಕಿಕ ಜೀವನ ಮತ್ತು ರಾಜಧರ್ಮದ ಬಗ್ಗೆ ಬೋಧಿಸಿದರೆ, ಸನತ್ಸುಜಾತ ಪರ್ವವು ಜನನ-ಮರಣಗಳ ರಹಸ್ಯ, ಆತ್ಮವಿದ್ಯೆ ಮತ್ತು ಮೋಕ್ಷದ … Continue reading ಸನತ್ಸುಜಾತ ಪರ್ವ: ಮೃತ್ಯುಂಜಯ ತತ್ವ ಮತ್ತು ಬ್ರಹ್ಮಜ್ಞಾನದ ಪರಮ ರಹಸ್ಯ