ರುದ್ರಾಭಿಷೇಕದ ಮಹತ್ವ ಮತ್ತು ಫಲಗಳು: ಧನುರ್ಮಾಸದಲ್ಲಿ ಈಶ್ವರನ ಅಭಿಷೇಕದಿಂದ ಸಕಲ ಕಷ್ಟ ನಿವಾರಣೆ

ಎಲ್ಲ ಕಾಲದಲ್ಲಿಯೂ ದೇವರಿಗೆ ಮಾಡುವ ಪೂಜೆ ಶ್ರೇಷ್ಠವೇ. ಆದರೆ ಕೆಲವು ಮಾಸ- ಪರ್ವ ಕಾಲಗಳಲ್ಲಿ ಹೆಚ್ಚು ಸಂಪ್ರೀತನಾಗುವ ದೇವರು, ತನ್ನ ಭಕ್ತರಿಗೆ ಅಕ್ಷಯವಾದ ಫಲವನ್ನು ನೀಡುತ್ತಾನೆ ಎಂಬುದು ಶ್ರದ್ಧೆಯನ್ನು ಮತ್ತೂ ಹೆಚ್ಚು ಮಾಡಿಕೊಳ್ಳಲು ಕಂಡುಕೊಂಡಿರುವ ಮಾರ್ಗ. ಧನುರ್ಮಾಸದಲ್ಲಿ ದೇವರ ಆರಾಧನೆಗೆ, ಆ ಮೂಲಕ ಅಧ್ಯಾತ್ಮ ಸಾಧನೆಗೆ ಹೆಚ್ಚು ಮಹತ್ವ. ಅದು ವಿಷ್ಣುವಿನ ಆರಾಧನೆ ಇರಬಹುದು ಅಥವಾ ಶಿವನ ಆರಾಧನೆ ಇರಬಹುದು. ಹಾಗಿದ್ದರೆ ಹೇಗೆ ದೇವರ ಆರಾಧನೆ ಮಾಡಬೇಕು ಎಂಬ ಪ್ರಶ್ನೆ ಮೂಡುತ್ತದೆ. ಅಲಂಕಾರ ಪ್ರಿಯೋ ವಿಷ್ಣುಃ, ಅಭಿಷೇಕ … Continue reading ರುದ್ರಾಭಿಷೇಕದ ಮಹತ್ವ ಮತ್ತು ಫಲಗಳು: ಧನುರ್ಮಾಸದಲ್ಲಿ ಈಶ್ವರನ ಅಭಿಷೇಕದಿಂದ ಸಕಲ ಕಷ್ಟ ನಿವಾರಣೆ