ನಿಮ್ಮ ಜಾತಕದಲ್ಲಿ ರುಚಕ ಯೋಗವಿದೆಯೇ? ಅದರ ಪೂರ್ಣ ಮಾಹಿತಿ

ವೈದಿಕ ಜ್ಯೋತಿಷ್ಯದಲ್ಲಿ ‘ಪಂಚ ಮಹಾಪುರುಷ’ ಯೋಗಗಳ ಬಗ್ಗೆ ಪ್ರಸ್ತಾವ ಇದೆ. ಕುಜ, ಬುಧ, ಗುರು, ಶುಕ್ರ ಹಾಗೂ ಶನಿ ಹೀಗೆ ಐದು ಗ್ರಹಗಳಿಂದ ಸೃಷ್ಟಿ ಆಗುವ ಯೋಗ ಇದಾದ್ದರಿಂದ ‘ಪಂಚ ಮಹಾಪುರುಷ ಯೋಗ’ ಎಂದು ಕರೆಯಲಾಗುತ್ತದೆ. ಇದು ಐದು ಪ್ರತ್ಯೇಕ ಯೋಗಗಳು. ಇವುಗಳಿಗೆ ಅತ್ಯುನ್ನತ ಸ್ಥಾನವಿದೆ. ಗ್ರಹಮಂಡಲದ ಸೇನಾಧಿಪತಿಯಾದ ಮಂಗಳನಿಂದ (ಕುಜ) ಉಂಟಾಗುವ ರುಚಕ ಯೋಗವು ಒಬ್ಬ ವ್ಯಕ್ತಿಯನ್ನು ಶೂನ್ಯದಿಂದ ಶಿಖರಕ್ಕೆ ಏರಿಸುವ ಸಾಮರ್ಥ್ಯ ಹೊಂದಿದೆ. ಇದು ಕೇವಲ ಸಂಪತ್ತನ್ನು ಮಾತ್ರವಲ್ಲದೆ, ಅಗಾಧ ಧೈರ್ಯ, ನಾಯಕತ್ವ ಮತ್ತು … Continue reading ನಿಮ್ಮ ಜಾತಕದಲ್ಲಿ ರುಚಕ ಯೋಗವಿದೆಯೇ? ಅದರ ಪೂರ್ಣ ಮಾಹಿತಿ