ಪ್ರೀತಿ, ಸುಖ-ಶಾಂತಿಗಾಗಿ ‘ರೋಸ್ ಕ್ವಾರ್ಟ್ಜ್’: ಇದನ್ನು ಬಳಸುವ ಸರಿಯಾದ ಕ್ರಮ, ಪ್ರಯೋಜನಗಳು
ಪ್ರೀತಿ- ಪ್ರೇಮ, ಭಾವನಾತ್ಮಕ ಸಂಗತಿಗಳು ಎಂಥ ಗಟ್ಟಿ ವ್ಯಕ್ತಿತ್ವದವರನ್ನೂ ನೀರಿನಲ್ಲಿ ತೊಯ್ದ ಹತ್ತಿಯಂತೆ ಮಾಡಿಬಿಡುತ್ತದೆ. ಪ್ರೀತಿ- ಪ್ರೇಮದ ವಿಚಾರದಲ್ಲಿ ಪದೇಪದೇ ತಪ್ಪು ತೀರ್ಮಾನಗಳು ಆಗುತ್ತಾ ಇರುವುದು, ವಿನಾಕಾರಣದ ಜಗಳ- ಕಲಹ, ಗಂಡ- ಹೆಂಡತಿ ಮಧ್ಯೆ ಒಂದಲ್ಲಾ ಒಂದು ಕಾರಣಕ್ಕೆ ಗಟ್ಟಿಗೊಳ್ಳದ ಬಂಧ, ಒಟ್ಟಾರೆ ದಾಂಪತ್ಯ- ಪ್ರೇಮ ಜೀವನದಲ್ಲಿ ಸಂತೃಪ್ತಿ ಮೂಡಲಿಕ್ಕೆ ಅಂತಲೇ ಇರುವ ಉಪರತ್ನ ರೋಸ್ ಕ್ವಾರ್ಟ್ಜ್ (Rose Quartz). ಇದನ್ನು ಬಳಸುವ ಸರಿಯಾದ ವಿಧಾನ, ದಿಕ್ಕು ಮತ್ತು ಧರಿಸುವ ಕ್ರಮಗಳ ಬಗ್ಗೆ ಸಂಪೂರ್ಣ ಲೇಖನ ಇಲ್ಲಿದೆ. … Continue reading ಪ್ರೀತಿ, ಸುಖ-ಶಾಂತಿಗಾಗಿ ‘ರೋಸ್ ಕ್ವಾರ್ಟ್ಜ್’: ಇದನ್ನು ಬಳಸುವ ಸರಿಯಾದ ಕ್ರಮ, ಪ್ರಯೋಜನಗಳು
Copy and paste this URL into your WordPress site to embed
Copy and paste this code into your site to embed