ರಾಹು ದಶೆ ಫಲಗಳು: 12 ರಾಶಿಗಳ ಮೇಲೆ ರಾಹುವಿನ ಪ್ರಭಾವ, ನಕ್ಷತ್ರವಾರು ದಶೆಯ ಲೆಕ್ಕಾಚಾರ ಇಲ್ಲಿದೆ

“ನಿಮಗೆ ಈಗ ಯಾವ ದಶಾ- ಭುಕ್ತಿ ಇದೆ ಎಂಬುದನ್ನು ನೋಡಿಕೊಳ್ಳಿ” ಎಂಬ ಮಾತನ್ನು ಜ್ಯೋತಿಷಿಗಳು ಹೇಳುತ್ತಾರೆ. ರಾಹು ದಶೆ ನಡೆಯುವಾಗ ನಾನಾ ಬಗೆಯ ಸಮಸ್ಯೆಗಳನ್ನು ಅನುಭವಿಸುವವರಿದ್ದಾರೆ. ಇನ್ನು ಅದೇ ರೀತಿ ಏಳ್ಗೆಯನ್ನು ಸಹ ಕಂಡವರಿದ್ದಾರೆ. ರಾಹು ದಶೆ ಯಾರಿಗೆ ಒಳ್ಳೆಯದು ಅಥವಾ ಯಾರಿಗೆ ಕೆಟ್ಟದ್ದು ಮತ್ತು ಆ ಸಮಯದಲ್ಲಿ ಮಾಡಿಕೊಳ್ಳಬೇಕಾದ ಪರಿಹಾರ- ಶಾಂತಿಗಳೇನು ಎಂಬ ಬಗ್ಗೆ ವಿಸ್ತಾರವಾದ ಲೇಖನ ಇದೆ. ಅಂದ ಹಾಗೆ  ಜ್ಯೋತಿಷ್ಯ ಶಾಸ್ತ್ರದಲ್ಲಿ ರಾಹುವನ್ನು ‘ಛಾಯಾಗ್ರಹ’ ಎಂದು ಕರೆಯಲಾಗುತ್ತದೆ. ರಾಹುವು ಯಾವುದೇ ರಾಶಿಯ ಅಧಿಪತಿಯಲ್ಲದಿದ್ದರೂ … Continue reading ರಾಹು ದಶೆ ಫಲಗಳು: 12 ರಾಶಿಗಳ ಮೇಲೆ ರಾಹುವಿನ ಪ್ರಭಾವ, ನಕ್ಷತ್ರವಾರು ದಶೆಯ ಲೆಕ್ಕಾಚಾರ ಇಲ್ಲಿದೆ