ಮನೆಯ ಈ ದಿಕ್ಕಿನಲ್ಲಿ ‘ಪೈರೈಟ್’ ಫ್ರೇಮ್ ಇಟ್ಟರೆ ಸಾಕು; ಹಣವನ್ನು ಆಕರ್ಷಿಸುತ್ತೆ ಈ ‘ಮೂರ್ಖರ ಚಿನ್ನ’!

ಜ್ಯೋತಿಷ್ಯ- ವಾಸ್ತು ವಿಚಾರದಲ್ಲಿ ಆಧುನಿಕ ಬದಲಾವಣೆಗಳು ದೊಡ್ಡ ಮಟ್ಟದಲ್ಲಿ ಆಗಿವೆ. ಮುಖ್ಯ ರತ್ನಗಳನ್ನು ಬಳಸುವುದು ಒಂದು ಕಡೆಯಾದರೆ, ವಾಸ್ತುವಿನಲ್ಲಿ ಸೆಮಿ ಪ್ರಿಷಿಯಸ್ ರತ್ನಗಳ ಬಳಕೆ ವ್ಯಾಪಕವಾಗಿ ಆಗುತ್ತಿದೆ. ಅದರಿಂದ ಜನರು ಅತ್ಯುತ್ತಮವಾದ ಫಲಿತಾಂಶಗಳನ್ನು ಪಡೆಯುತ್ತಿದ್ದಾರೆ. ಈ ದಿನ ಅಂಥದ್ದೇ ಒಂದು ವಾಸ್ತುವಿಗೆ ಸಂಬಂಧಿಸಿದ ವಿಚಾರವೊಂದನ್ನು ಪರಿಚಯಿಸುವ ಪ್ರಯತ್ನ ಮಾಡಲಾಗುತ್ತಿದೆ. ಈ ಸೆಮಿ ಪ್ರಿಷಿಯಸ್ ಕಲ್ಲಿನ ಹೆಸರು ಏನೆಂದರೆ, ಪೈರೈಟ್ ಕಲ್ಲು (Pyrite Stone). ಫೋಟೋ ಫ್ರೇಮಿನ ಒಳಗೆ ಇದರ ಪುಡಿಯನ್ನು ಹಾಕಿ, ಅದರ ಮಧ್ಯ ಭಾಗದಲ್ಲಿ ಚಿನ್ನದ … Continue reading ಮನೆಯ ಈ ದಿಕ್ಕಿನಲ್ಲಿ ‘ಪೈರೈಟ್’ ಫ್ರೇಮ್ ಇಟ್ಟರೆ ಸಾಕು; ಹಣವನ್ನು ಆಕರ್ಷಿಸುತ್ತೆ ಈ ‘ಮೂರ್ಖರ ಚಿನ್ನ’!