ಇರಾನ್ ಆಡಳಿತಕ್ಕೆ ಸಂಕಷ್ಟ: ಜನವರಿ 28 ರಿಂದ ಫೆಬ್ರವರಿ 15 ಅತ್ಯಂತ ನಿರ್ಣಾಯಕ ಎಂದ ಪಿವಿಆರ್ ರಾವ್
ಪಿವಿಆರ್ ನರಸಿಂಹ ರಾವ್ ಅವರು ಅಮೆರಿಕ ಹಾಗೂ ಇರಾನ್ ಮಧ್ಯ ಪರಿಸ್ಥಿತಿ ವಿಕೋಪಕ್ಕೆ ಹೋಗಬಹುದು ಎಂಬ ಬಗ್ಗೆ ಫೇಸ್ ಬುಕ್ ನಲ್ಲಿ ಕುತೂಹಲಕಾರಿ ಪೋಸ್ಟ್ ಒಂದನ್ನು ಹಾಕಿದ್ದಾರೆ. ಈ ಹಿಂದೆ ಸಹ ಅವರು ಇದೇ ವಿಷಯದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. ಆ ಬಗ್ಗೆ ಲೇಖನ ಇಲ್ಲಿದೆ. ಅಂದ ಹಾಗೆ ಪಿ.ವಿ.ಆರ್. ನರಸಿಂಹ ರಾವ್ (PVR Narasimha Rao) ಅವರು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧರಾದ ಜ್ಯೋತಿಷಿಗಳು, ಸಂಶೋಧಕರು ಮತ್ತು ಸಾಫ್ಟ್‌ವೇರ್ ಎಂಜಿನಿಯರ್. ಉಚಿತ ಜ್ಯೋತಿಷ್ಯ ತಂತ್ರಾಂಶವಾದ ‘ಜಗನ್ನಾಥ ಹೋರಾ’ … Continue reading ಇರಾನ್ ಆಡಳಿತಕ್ಕೆ ಸಂಕಷ್ಟ: ಜನವರಿ 28 ರಿಂದ ಫೆಬ್ರವರಿ 15 ಅತ್ಯಂತ ನಿರ್ಣಾಯಕ ಎಂದ ಪಿವಿಆರ್ ರಾವ್
Copy and paste this URL into your WordPress site to embed
Copy and paste this code into your site to embed