ಇದುವರೆಗೆ ಲಕ್ಷಕ್ಕೂ ಹೆಚ್ಚು ಜಾತಕಗಳನ್ನು ವಿಶ್ಲೇಷಣೆ ಮಾಡಿರುವ ಅನುಭವಿ ಜ್ಯೋತಿಷಿಗಳೂ ಹಾಗೂ ಅಧ್ಯಾತ್ಮ ಚಿಂತಕರೂ ಆದಂಥ ಉಡುಪಿ ಜಿಲ್ಲೆಯ ಕಾಪುವಿನ ಪ್ರಕಾಶ್ ಅಮ್ಮಣ್ಣಾಯ ಅವರನ್ನು ‘ಶ್ರೀಗುರುಭ್ಯೋ.ಕಾಮ್’ಗಾಗಿ ಇಂಟರ್ ವ್ಯೂ ಮಾಡಲಾಗಿದೆ. ಜ್ಯೋತಿಷ್ಯ ವಿಚಾರವನ್ನು ಅಕೆಡಮಿಕ್ ಆಗಿ ಈಗಲೂ ಅಧ್ಯಯನ ಮಾಡುತ್ತಿರುವ ಅಮ್ಮಣ್ಣಾಯ ಅವರ ಜ್ಯೋತಿಷ್ಯ ಫಲ ವಿಶ್ಲೇಷಣೆ ಬಹಳ ವಿಶಿಷ್ಟವಾದದ್ದು. ಇನ್ನು ಗ್ರಹಗತಿಗಳ ಫಲವನ್ನು ವ್ಯಾಖ್ಯಾನ ಮಾಡುವಾಗ ಪುರಾಣಗಳು, ಮಹಾಕಾವ್ಯಗಳು, ಶಕುನಗಳು ಇವುಗಳೆಲ್ಲವನ್ನೂ ಆಧಾರವಾಗಿಟ್ಟುಕೊಂಡು, ಪರಿಹಾರವನ್ನು ಸೂಚಿಸುವ ಪರಿ ಬಹಳ ಪರಿಣಾಮಕಾರಿಯಾದದ್ದು. ಅಷ್ಟಮಂಗಲ ಪ್ರಶ್ನೆ ಮೂಲಕ ಹಲವಾರು … Continue reading ಜಾತಕದಲ್ಲಿ ಅದ್ಭುತ ಯೋಗವಿದ್ದರೂ ಫಲ ಸಿಗುತ್ತಿಲ್ಲವೇ? ಲಕ್ಷ ಜಾತಕ ವಿಶ್ಲೇಷಿಸಿದ ಪ್ರಕಾಶ್ ಅಮ್ಮಣ್ಣಾಯ ಬಿಚ್ಚಿಟ್ಟ ರಹಸ್ಯಗಳಿವು!
Copy and paste this URL into your WordPress site to embed
Copy and paste this code into your site to embed