ಗ್ರಹಣಗಳ ಸಾಲು, ಗ್ರಹಗತಿಗಳ ಏರುಪೇರು: ಜಗತ್ತಿಗೆ ಕಾದಿದೆಯೇ ಸಂಕಷ್ಟದ ಕಾಲ?
ಲೇಖನ- ಪ್ರಕಾಶ್ ಅಮ್ಮಣ್ಣಾಯ “ರವಿ ಗ್ರಹವು ಕುಂಭ ರಾಶಿಯ ಪ್ರವೇಶ ಮಾಡಿಯಾಗಿದೆ. ಈಗಿನ ಗ್ರಹ ಸ್ಥಿತಿ ಗಮನಿಸಿದರೆ ಇನ್ನು ವಾರದೊಳಗೆ ಪ್ರಮುಖವಾದ ಭೂಕಂಪನ, ಜ್ವಾಲಾಮುಖಿ ಹೀಗೆ ಪ್ರಾಕೃತಿಕ ವಿಕೋಪದಿಂದ ದೊಡ್ಡ ಅನಾಹುತ ಸಂಭವಿಸುವ ಸೂಚನೆ ದೊರೆಯುತ್ತಿದೆ,” ಎಂದು ಹೇಳಿದರು ಕರ್ನಾಟಕದ ಖ್ಯಾತ ಜ್ಯೋತಿಷಿಗಳಾದ, ಕಾಪು ಮೂಲದ ಪ್ರಕಾಶ್ ಅಮ್ಮಣ್ಣಾಯ. ಶ್ರೀಗುರುಭ್ಯೋ.ಕಾಮ್ ಜೊತೆಗೆ ಎಕ್ಸ್ ಕ್ಲೂಸಿವ್ ಆಗಿ ಮಾತನಾಡಿದ ಅವರು, “ಜ್ಯೋತಿಷ್ಯ ಅಧ್ಯಯನ ಎಂಬುದು ಲೆಕ್ಕಾಚಾರ ಹಾಗೂ ಅದರ ಫಲಿತಾಂಶ ಎರಡನ್ನೂ ನಿಖರವಾಗಿ ಮಿಳಿತ ಮಾಡುವ ಒಂದು ಕ್ರಿಯೆ. … Continue reading ಗ್ರಹಣಗಳ ಸಾಲು, ಗ್ರಹಗತಿಗಳ ಏರುಪೇರು: ಜಗತ್ತಿಗೆ ಕಾದಿದೆಯೇ ಸಂಕಷ್ಟದ ಕಾಲ?
Copy and paste this URL into your WordPress site to embed
Copy and paste this code into your site to embed