ಜನನ ವಾರ ಭವಿಷ್ಯ: ನೀವು ಜನಿಸಿದ ವಾರ ನಿಮ್ಮ ವ್ಯಕ್ತಿತ್ವದ ಬಗ್ಗೆ ಏನು ಹೇಳುತ್ತದೆ?

ಜ್ಯೋತಿಷ್ಯವು ತಿಳಿಸುವಂಥ ವ್ಯಕ್ತಿತ್ವ, ಗುಣ— ಸ್ವಭಾವ ಬಹಳ ಆಸಕ್ತಿದಾಯಕ. ಆ ಪ್ರಕಾರವಾಗಿ ಜ್ಯೋತಿಷ್ಯ ಶಾಸ್ತ್ರದಲ್ಲಿ ಏಳು ಗ್ರಹಗಳನ್ನು ವಾರದ ಏಳು ದಿನಗಳಿಗೆ ಅಧಿಪತಿಗಳನ್ನಾಗಿ ಮಾಡಲಾಗಿದೆ. ಇನ್ನು ಆಯಾ ವಾರದಂದು ಜನಿಸಿದ ವ್ಯಕ್ತಿಗಳಿಗೆ ವಾರದ ಗ್ರಹವು ಆ ವ್ಯಕ್ತಿಯ ‘ವಾರಾಧಿಪತಿ’ಯಾಗುತ್ತದೆ. ನೀವು ಹುಟ್ಟಿದ ವಾರ ಯಾವುದು, ಅದರ ಪ್ರಕಾರ ನಿಮ್ಮ ವಾರದ ಅಧಿಪತಿ ಯಾರು ಹಾಗೂ ನಿಮಗೆ ಇಲ್ಲಿ ನೀಡಿದಂಥ ಗುಣ- ನಡಾವಳಿಗಳು ಸರಿಯಾಗಿ ತಾಳೆ ಆಗುತ್ತವೆಯೇ? ಒಮ್ಮೆ ಸಂಪೂರ್ಣವಾಗಿ ಓದಿ ನೋಡಿ. ಏಕೆಂದರೆ ನಿಮ್ಮದು ಮಾತ್ರವಲ್ಲ, ಸ್ಮೇಹಿತರು- … Continue reading ಜನನ ವಾರ ಭವಿಷ್ಯ: ನೀವು ಜನಿಸಿದ ವಾರ ನಿಮ್ಮ ವ್ಯಕ್ತಿತ್ವದ ಬಗ್ಗೆ ಏನು ಹೇಳುತ್ತದೆ?