2026ರ ಯುಗಾದಿ ಭವಿಷ್ಯ: ಪರಾಭವ ಸಂವತ್ಸರದ ನವನಾಯಕರು, ಮಳೆ-ಬೆಳೆ ವಿವರ
ಇದೇ ಮಾರ್ಚ್ 19, 2026ರಂದು ಚಾಂದ್ರಮಾನ ಯುಗಾದಿಯೊಂದಿಗೆ ಹೊಸ ಸಂವತ್ಸರವಾದ ‘ಪರಾಭವ’ ಆರಂಭವಾಗುತ್ತಿದೆ. ಈ ಸಂವತ್ಸರದಲ್ಲಿ ಜ್ಯೋತಿಷ್ಯ ರೀತಿಯಾಗಿ ಆಡಳಿತ ನಡೆಸುವವರು ಯಾರು, ಅದರಿಂದ ಆಗುವ ಫಲಿತಾಂಶ ಏನು ಎಂಬುದರ ವಿವರ ಇಲ್ಲಿದೆ. ಗ್ರಹಗಳಿಗೆ ಪ್ರಭಾವ ಬೀರುವ ಶಕ್ತಿ ಇದೆ ಎಂಬುದನ್ನು ಆಧಾರವಾಗಿಟ್ಟುಕೊಂಡು, ಫಲಾಫಲಗಳನ್ನು ತಿಳಿಸಲಾಗುತ್ತಾ ಇದೆ. ಅಂದಹಾಗೆ ಈ ಸಂವತ್ಸರದಲ್ಲಿ ಗುರು ಮತ್ತು ಚಂದ್ರನ ಪ್ರಭಾವ ಹೆಚ್ಚಾಗಿರುವುದು ಕಂಡುಬರುತ್ತದೆ. ರಾಜನಾಗಿ ಗುರುವು ಅಧಿಕಾರ ವಹಿಸಿಕೊಂಡಿರುವುದರಿಂದ ಸಾತ್ವಿಕ ಮತ್ತು ಧಾರ್ಮಿಕ ಚಟುವಟಿಕೆಗಳಿಗೆ ಹೆಚ್ಚಿನ ಒತ್ತು ಸಿಗಲಿದೆ. ವರ್ಷದ … Continue reading 2026ರ ಯುಗಾದಿ ಭವಿಷ್ಯ: ಪರಾಭವ ಸಂವತ್ಸರದ ನವನಾಯಕರು, ಮಳೆ-ಬೆಳೆ ವಿವರ
Copy and paste this URL into your WordPress site to embed
Copy and paste this code into your site to embed