ಕಾರ್ಯ ಸಿದ್ಧಿಗೆ ಈ ಐದು ಗಣಪತಿಗಳ ಸರಣಿ ದರ್ಶನವೇ ರಾಮಬಾಣ: ಇಲ್ಲಿದೆ ಕ್ಷೇತ್ರಗಳ ಸಂಪೂರ್ಣ ಮಾಹಿತಿ

ಇಡುಗುಂಜಿ, ಹಟ್ಟಿಯಂಗಡಿ, ಆನೆಗುಡ್ಡೆ, ಸೌತಡ್ಕ ಇವುಗಳ ಜೊತೆಗೆ ಐದನೆಯದಾಗಿ ಸಾಮಾನ್ಯವಾಗಿ ಗೋಕರ್ಣದ ಮಹಾಗಣಪತಿ ಅಥವಾ ಕಾಸರಗೋಡಿನ ಮಧೂರು ಗಣಪತಿ ಸೇರಿಸಲಾಗುತ್ತದೆ. ಈ ಐದು ಶಕ್ತಿಶಾಲಿ ಗಣಪತಿ ಕ್ಷೇತ್ರದ ಬಗೆಗಿನ ಲೇಖನ ಇದು. ಈ ಐದೂ ಕ್ಷೇತ್ರಗಳ ದರ್ಶನವನ್ನು ಒಂದು ಬಾರಿಗೆ ಸರಣಿಯಲ್ಲಿ ಮಾಡಿದರೆ ವಿಘ್ನ ನಿವಾರಣೆ, ಯಶೋಕೀರ್ತಿ, ಕಾರ್ಯ ಸಾಧನೆ ಇತ್ಯಾದಿ ಉತ್ತಮ ಫಲಗಳನ್ನು ಕಾಣಬಹುದು. ಅದರಲ್ಲೂ ಜನ್ಮ ಜಾತಕದಲ್ಲಿ ಕೇತುಗ್ರಹ ದುಷ್ಪ್ರಭಾವ ಬೀರುತ್ತಾ ಇದ್ದಲ್ಲಿ ಅದರ ಪ್ರಭಾವ ತಗ್ಗಲು ಸಹಾಯ ಆಗುತ್ತದೆ. ಅದೇ ರೀತಿ ಕೇತು … Continue reading ಕಾರ್ಯ ಸಿದ್ಧಿಗೆ ಈ ಐದು ಗಣಪತಿಗಳ ಸರಣಿ ದರ್ಶನವೇ ರಾಮಬಾಣ: ಇಲ್ಲಿದೆ ಕ್ಷೇತ್ರಗಳ ಸಂಪೂರ್ಣ ಮಾಹಿತಿ