ಪಶುಪತಿನಾಥನ ಸನ್ನಿಧಿಯಲ್ಲಿ ಕರ್ನಾಟಕದ ಅರ್ಚಕರು; ಮಹಾ ಶಿವರಾತ್ರಿಗೆ ಜ್ಯೋತಿಷಿ ವಿಠ್ಠಲ್ ಭಟ್ ಅವರಿಂದ ವಿಶೇಷ ಸಂಕಲ್ಪ

ಇದೇ ಫೆಬ್ರವರಿ 15ನೇ ತಾರೀಕಿನಂದು ಮಹಾ ಶಿವರಾತ್ರಿ ಇದೆ. ಆ ಹಿನ್ನೆಲೆಯಲ್ಲಿ ನೇಪಾಳದ ರಾಜಧಾನಿ ಕಠ್ಮಂಡುವಿನಲ್ಲಿರುವ ಪಶುಪತಿನಾಥ ದೇವಸ್ಥಾನವನ್ನು ಪರಿಚಯಿಸಲಾಗುತ್ತಿದೆ. ಇದು ಸನಾತನ ಧರ್ಮದ ಅತ್ಯಂತ ಪವಿತ್ರ ಮತ್ತು ಪ್ರಸಿದ್ಧ ಯಾತ್ರಾ ಸ್ಥಳಗಳಲ್ಲಿ ಒಂದಾಗಿದೆ. ಬಾಗಮತಿ ನದಿಯ ದಂಡೆಯ ಮೇಲೆ ನೆಲೆಸಿರುವ ಈ ದೇವಾಲಯವು ಕೇವಲ ಧಾರ್ಮಿಕ ಕೇಂದ್ರವಲ್ಲದೆ, ಸಾಂಸ್ಕೃತಿಕ ಮತ್ತು ವಾಸ್ತುಶಿಲ್ಪದ ಅದ್ಭುತವಾಗಿದೆ. ಅಂದಹಾಗೆ ಮುಖ್ಯ ದೇವಾಲಯದ ಮೆಟ್ಟಿಲು ಇಳಿದು ಬಂದರೆ ಅಲ್ಲಿನ ಬಾಗಮತಿ ನದಿಯ ದಡದಲ್ಲಿ ಶವ ದಹನಗಳು ಆಗುತ್ತಿರುವುದನ್ನು ಕಾಣಬಹುದು. ಕೆಲವು ಬಾರಿಯಂತೂ … Continue reading ಪಶುಪತಿನಾಥನ ಸನ್ನಿಧಿಯಲ್ಲಿ ಕರ್ನಾಟಕದ ಅರ್ಚಕರು; ಮಹಾ ಶಿವರಾತ್ರಿಗೆ ಜ್ಯೋತಿಷಿ ವಿಠ್ಠಲ್ ಭಟ್ ಅವರಿಂದ ವಿಶೇಷ ಸಂಕಲ್ಪ