ಸೂರ್ಯನಿಂದ ಕೇತುವಿನವರೆಗೆ: ನಿಮ್ಮ ಜೀವನದ ಮೇಲೆ ಒಂಬತ್ತು ಗ್ರಹಗಳ ಪರಿಣಾಮ ಹೇಗಿರುತ್ತದೆ?

ಜ್ಯೋತಿಷ್ಯ ಗ್ರಂಥಗಳಲ್ಲಿ, ವೈದಿಕ ಜ್ಯೋತಿಷ್ಯದ ಮೂಲಪಠ್ಯಗಳಲ್ಲಿ ಹಲವು ಕಡೆ ಸಪ್ತ ಗ್ರಹ ಎಂಬ ವಿವರಣೆ ಇದ್ದರೆ, ಅದರ ಜೊತೆಗೆ ರಾಹು- ಕೇತುಗಳನ್ನು ಸಹ ಗಣನೆಗೆ ತೆಗೆದುಕೊಂಡು ನವಗ್ರಹಗಳ ಪ್ರಭಾವವನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ. ಚಂದ್ರನು ಭೂಮಿಯ ಉಪಗ್ರಹ ಅಲ್ಲವೆ, ಅದು ಹೇಗೆ ಗ್ರಹ ಆಗುತ್ತದೆ ಅಂತಲೂ ಅದೇ ರೀತಿ ಸೂರ್ಯ ಗ್ರಹವೇ ಅಲ್ಲ, ನಕ್ಷತ್ರ ಅಂತಲೂ ವಾದಿಸುವವರಿದ್ದಾರೆ. ಆದರೆ ವೈದಿಕ ಜ್ಯೋತಿಷ್ಯದ ಮೂಲ ಪಠ್ಯಗಳಿಗೆ ಹಾಗೂ ಆಧುನಿಕ ದಿನ ಮಾನದಲ್ಲಿ ಜ್ಯೋತಿಷ್ಯ ಶಾಸ್ತ್ರದಲ್ಲಿ ಬಳಕೆ ಇರುವ ನವಗ್ರಹ ಎಂಬ … Continue reading ಸೂರ್ಯನಿಂದ ಕೇತುವಿನವರೆಗೆ: ನಿಮ್ಮ ಜೀವನದ ಮೇಲೆ ಒಂಬತ್ತು ಗ್ರಹಗಳ ಪರಿಣಾಮ ಹೇಗಿರುತ್ತದೆ?