ಪವಾಡಸದೃಶ ನಾಮಕ್ಕಲ್ ನರಸಿಂಹ ದೇವಸ್ಥಾನ: ಇಲ್ಲಿದೆ ಸಂಪೂರ್ಣ ದರ್ಶನ ಮಾಹಿತಿ ಮತ್ತು ವಿಶೇಷತೆಗಳು

ನಾಮಕ್ಕಲ್ ನಲ್ಲಿ ಇರುವ ನರಸಿಂಹ ದೇವರ ದರ್ಶನ ಮಾಡಬೇಕು ಎಂಬುದು ಹಲವು ತಿಂಗಳ ಅಪೇಕ್ಷೆ ಆಗಿತ್ತು. ಆ ಭಗವಂತನ ಚಿತ್ತಕ್ಕೆ ಬಂದದ್ದರ ಹೊರತಾಗಿ ಅದು ಸಾಕಾರ ಆಗಲು ಸಾಧ್ಯವೇ? ಅಂತೂ ಶನಿವಾರದಂದು ಬೆಳಗ್ಗೆ 6.45ಕ್ಕೆ ಬೆಂಗಳೂರಿನಿಂದ ಹೊರಟೆವು. ಮಧ್ಯೆ ಲಘುವಾಗಿ ಉಪಾಹಾರ ಸೇವಿಸಿ, ಮುಂದುವರಿದೆವು. ಮಧ್ಯಾಹ್ನ 12.15ರ ಹೊತ್ತಿಗೆ ತಮಿಳುನಾಡಿನ ಸೇಲಂನಲ್ಲಿ ಇರುವಂಥ ನಾಮಕ್ಕಲ್‌ ತಲುಪಿಯಾಯಿತು. ಅಲ್ಲಿರುವ ಶ್ರೀ ನಾಮಗಿರಿ ಲಕ್ಷ್ಮಿ ಸಮೇತ ನರಸಿಂಹಸ್ವಾಮಿ ದೇಗುಲವು ಅತ್ಯಂತ ಪುರಾತನ ಮತ್ತು ಪವಾಡಸದೃಶ ಕ್ಷೇತ್ರಗಳಲ್ಲಿ ಒಂದಾಗಿದೆ. ಈ ದೇವಾಲಯವು … Continue reading ಪವಾಡಸದೃಶ ನಾಮಕ್ಕಲ್ ನರಸಿಂಹ ದೇವಸ್ಥಾನ: ಇಲ್ಲಿದೆ ಸಂಪೂರ್ಣ ದರ್ಶನ ಮಾಹಿತಿ ಮತ್ತು ವಿಶೇಷತೆಗಳು