ಮತ್ಸ್ಯಾವತಾರದ ಅದ್ಭುತ ಕ್ಷೇತ್ರ: ನಾಗಲಾಪುರಂನ ವೇದನಾರಾಯಣ ಸ್ವಾಮಿ ದೇವಸ್ಥಾನದ ವಿಶೇಷತೆಗಳೇನು?

ವಿಷ್ಣುವಿನ ದಶಾವತರಗಳ ಪೈಕಿ ಮೊದಲನೆಯದಾದ ಮತ್ಸ್ಯ ಅವತಾರಕ್ಕೆ ಮೀಸಲಾದ ಅತಿ ಅಪರೂಪದ  ದೇವಸ್ಥಾನ ಇದು. ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ನಾಗಲಾಪುರಂನಲ್ಲಿ ಇರುವ ಶ್ರೀ ವೇದನಾರಾಯಣ ಸ್ವಾಮಿ ದೇವಾಲಯವು ಅತ್ಯಂತ ಅಪರೂಪದ ಮತ್ತು ಐತಿಹಾಸಿಕ ಪುಣ್ಯಕ್ಷೇತ್ರವಾಗಿದೆ. ಇಲ್ಲಿನ ವಿಶೇಷಗಳನ್ನು ಪಟ್ಟಿ ಮಾಡುತ್ತಾ ಹೋದರೆ ಭಕ್ತಿಭಾವದಿಂದ ರೋಮಾಂಚನವಾಗುತ್ತದೆ. ಅದನ್ನೆಲ್ಲ ಲೇಖನ ರೂಪದಲ್ಲಿ ಯಥಾಶಕ್ತಿ ನಿಮ್ಮ ಎದುರಿನಲ್ಲಿ ಇಡುವ ಪ್ರಯತ್ನ ಮಾಡಲಾಗುತ್ತಿದೆ : ಪುರಾಣ ಮತ್ತು ಹಿನ್ನೆಲೆ ಪುರಾಣಗಳ ಪ್ರಕಾರ, ಸೋಮಕಾಸುರ ಎಂಬ ರಾಕ್ಷಸನು ಬ್ರಹ್ಮದೇವನಿಂದ ವೇದಗಳನ್ನು ಕದ್ದು, ಸಮುದ್ರದ ಆಳದಲ್ಲಿ … Continue reading ಮತ್ಸ್ಯಾವತಾರದ ಅದ್ಭುತ ಕ್ಷೇತ್ರ: ನಾಗಲಾಪುರಂನ ವೇದನಾರಾಯಣ ಸ್ವಾಮಿ ದೇವಸ್ಥಾನದ ವಿಶೇಷತೆಗಳೇನು?