ಕೇತುಗ್ರಸ್ತ ಚಂದ್ರ ಗ್ರಹಣ ಮಾರ್ಚ್ ಮೂರಕ್ಕೆ ಸಿಂಹ ರಾಶಿಯಲ್ಲಿ; ಮೇಷದಿಂದ ಮೀನದ ತನಕ ಯಾರಿಗೆ ಏನು ಫಲ?
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಣಗಳು ಕೇವಲ ಖಗೋಳ ಘಟನೆಗಳಲ್ಲ; ಅವು ಮನುಕುಲದ ಮೇಲೆ, ಪರಿಸರದ ಮೇಲೆ ಮತ್ತು ವ್ಯಕ್ತಿಯ ಮಾನಸಿಕ ಸ್ಥಿತಿಯ ಮೇಲೆ ಗಾಢ ಪ್ರಭಾವ ಬೀರುತ್ತವೆ. 2026ರ ಮಾರ್ಚ್ 3ನೇ ತಾರೀಕಿನ ಮಂಗಳವಾರದಂದು ಸಿಂಹ ರಾಶಿಯಲ್ಲಿ ಕೇತು ಗ್ರಹದ ಪ್ರಭಾವದೊಂದಿಗೆ ಚಂದ್ರನ ಗ್ರಹಣ ನಡೆಯುತ್ತಿರುವುದರಿಂದ ಇದನ್ನು ‘ಕೇತುಗ್ರಸ್ತ ಚಂದ್ರಗ್ರಹಣ’ ಎಂದು ಕರೆಯಲಾಗುತ್ತದೆ. ಭಾರತದಲ್ಲಿ ಈ ಗ್ರಹಣವು ಗೋಚರಿಸುವುದರಿಂದ ಶಾಸ್ತ್ರೋಕ್ತವಾಗಿ ಗ್ರಹಣಾಚರಣೆ, ಸ್ನಾನ, ಜಪ ಮತ್ತು ದಾನಗಳಿಗೆ ಹೆಚ್ಚಿನ ಮಹತ್ವವಿದೆ. ಗ್ರಹಣದ ಸ್ವರೂಪ ಈ ಗ್ರಹಣವು ಸಿಂಹ … Continue reading ಕೇತುಗ್ರಸ್ತ ಚಂದ್ರ ಗ್ರಹಣ ಮಾರ್ಚ್ ಮೂರಕ್ಕೆ ಸಿಂಹ ರಾಶಿಯಲ್ಲಿ; ಮೇಷದಿಂದ ಮೀನದ ತನಕ ಯಾರಿಗೆ ಏನು ಫಲ?
Copy and paste this URL into your WordPress site to embed
Copy and paste this code into your site to embed