ಮಕರ ಸಂಕ್ರಾಂತಿ: ಜ್ಯೋತಿಷ್ಯ, ದಾನ, ಅಧ್ಯಾತ್ಮದ ತ್ರಿವೇಣಿ ಸಂಗಮ
ಮಕರ ರಾಶಿಗೆ ರವಿ ಗ್ರಹದ ಪ್ರವೇಶವನ್ನು ಸಂಭ್ರಮಿಸುವ ಆಚರಣೆಗೆ ಮಕರ ಸಂಕ್ರಾಂತಿ ಅಥವಾ ಮಕರ ಸಂಕ್ರಮಣ ಎಂದು ಆಚರಿಸಲಾಗುತ್ತದೆ. ಇದೇ ಜನವರಿ ತಿಂಗಳ ಹದಿನಾಲ್ಕನೇ ತಾರೀಕು ರವಿ ಗ್ರಹವು ಮಕರ ರಾಶಿಯನ್ನು ಪ್ರವೇಶ ಮಾಡುತ್ತಿದೆ. ಆ ದಿನ ಏಕಾದಶಿ ಇದೆ. ಇದು ಕೇವಲ ಒಂದು ಸುಗ್ಗಿ ಹಬ್ಬವಲ್ಲ; ಇದು ಖಗೋಳ ಶಾಸ್ತ್ರ, ಜ್ಯೋತಿಷ್ಯ, ಅಧ್ಯಾತ್ಮ ಮತ್ತು ಮಾನವೀಯ ಮೌಲ್ಯಗಳ ಸಂಗಮವಾಗಿದೆ. ಜ್ಯೋತಿಷ್ಯ, ದಾನ ಮತ್ತು ಅಧ್ಯಾತ್ಮದ ಹಿನ್ನೆಲೆಯಲ್ಲಿ ಮಕರ ಸಂಕ್ರಾಂತಿ ಹಬ್ಬದ ಸಮಗ್ರ ಮಾಹಿತಿ ಇಲ್ಲಿದೆ. ಸನಾತನ … Continue reading ಮಕರ ಸಂಕ್ರಾಂತಿ: ಜ್ಯೋತಿಷ್ಯ, ದಾನ, ಅಧ್ಯಾತ್ಮದ ತ್ರಿವೇಣಿ ಸಂಗಮ
Copy and paste this URL into your WordPress site to embed
Copy and paste this code into your site to embed