ಮಕರ ರಾಶಿಯವರ ಗುಣ-ಸ್ವಭಾವ: ಮೌನವೇ ಶಕ್ತಿಯಾದ ಇವರ ಬದುಕು ಬದಲಾಗುವುದು ಯಾವಾಗ?
ಕಾಲಪುರುಷನ ರಾಶಿ ಚಕ್ರದಲ್ಲಿನ ಹತ್ತನೇ ರಾಶಿ ಮಕರ. ಕರ್ಮ ಮತ್ತು ಶ್ರಮದ ಸಂಕೇತವಾದ ಮಕರ ರಾಶಿಯ ಗುಣ-ಸ್ವಭಾವ, ವೈವಾಹಿಕ ಜೀವನ, ಹಣಕಾಸು ಮತ್ತು ಆರೋಗ್ಯದ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ. ಮಕರ ರಾಶಿಯವರು ಸಮಾಜದ ‘ನಿಷ್ಠಾವಂತ ಕರ್ಮಯೋಗಿಗಳು’. ನಿಮ್ಮ ಆಪ್ತರಲ್ಲಿ ಯಾರಾದರೂ ಮಕರ ರಾಶಿಯವರಿದ್ದರೆ ಅಥವಾ ನಿಮ್ಮ ಸಂಗಾತಿ ಈ ರಾಶಿಯವರಾಗಿದ್ದರೆ ಇಲ್ಲಿರುವ ವಿವರಗಳು ಅವರಿಗೆ ಎಷ್ಟು ಹೊಂದಿಕೆಯಾಗುತ್ತವೆ ಎಂಬುದನ್ನು ಗಮನಿಸಿ. ಈ ರಾಶಿಯು ಉತ್ತರಾಷಾಢ (2, 3, 4ನೇ ಪಾದ), ಶ್ರವಣ (4 ಪಾದ) ಮತ್ತು … Continue reading ಮಕರ ರಾಶಿಯವರ ಗುಣ-ಸ್ವಭಾವ: ಮೌನವೇ ಶಕ್ತಿಯಾದ ಇವರ ಬದುಕು ಬದಲಾಗುವುದು ಯಾವಾಗ?
Copy and paste this URL into your WordPress site to embed
Copy and paste this code into your site to embed