ಮಾಘಸ್ನಾನಕ್ಕೆ ಯಾವ ಕ್ಷೇತ್ರ ಶ್ರೇಷ್ಠ? ಪುಣ್ಯಫಲಕ್ಕಾಗಿ ಇಲ್ಲಿ ಸ್ನಾನ ಮಾಡಿ!

ಜನವರಿ 19ರಿಂದ ಫೆಬ್ರವರಿ 17ನೇ ತಾರೀಕಿನ ತನಕ ಮಾಘ ಮಾಸ ಇದೆ. ಈ ಪುಣ್ಯಕಾಲದಲ್ಲಿ ಸ್ನಾನಕ್ಕೆ, “ಪುಣ್ಯಕ್ಷೇತ್ರದಲ್ಲಿ ಸ್ನಾನಕ್ಕೆ” ಬಹಳ ಮಹತ್ವ. ಯಾವ ಕ್ಷೇತ್ರಗಳಲ್ಲಿ ಸ್ನಾನ ಮಾಡುವುದು ಶ್ರೇಷ್ಠ ಎಂಬ ಬಗ್ಗೆಯೇ ಸಂಕ್ಷಿಪ್ತವಾದ ಲೇಖನ ಇಲ್ಲಿದೆ. ಮಾಘಸ್ನಾನ ಯಾವ ಕ್ಷೇತ್ರದಲ್ಲಿ ಮಾಡಿದರೆ ಉತ್ತಮ? ಸನಾತನ ಧರ್ಮದಲ್ಲಿ ಮಾಘ ಮಾಸಕ್ಕೆ ವಿಶೇಷವಾದ ಪಾವಿತ್ರ್ಯ ಇದೆ. “ಮಾಘ ಸ್ನಾನಂ ಪ್ರಶಂಸಂತಿ” ಎಂಬ ನಾಣ್ನುಡಿಯಂತೆ, ಈ ಮಾಸದಲ್ಲಿ ಮಾಡುವ ನದಿ ಸ್ನಾನವು ಜನ್ಮ ಜನ್ಮಾಂತರದ ಪಾಪಗಳನ್ನು ತೊಳೆದು ಮುಕ್ತಿಯನ್ನು ನೀಡುತ್ತದೆ ಎಂಬ … Continue reading ಮಾಘಸ್ನಾನಕ್ಕೆ ಯಾವ ಕ್ಷೇತ್ರ ಶ್ರೇಷ್ಠ? ಪುಣ್ಯಫಲಕ್ಕಾಗಿ ಇಲ್ಲಿ ಸ್ನಾನ ಮಾಡಿ!