ಮಾಘ ಪೌರ್ಣಮಿಯ ಮಹತ್ವ: ಸ್ನಾನ, ದಾನ, ದೈವದರ್ಶನದ ಪುಣ್ಯಫಲಗಳು
ಸನಾತನ ಧರ್ಮದ ಪವಿತ್ರ ಮಾಸಗಳಲ್ಲಿ ಮಾಘ ಮಾಸಕ್ಕೆ ವಿಶೇಷ ಸ್ಥಾನವಿದೆ. “ಮಾಘ ಸ್ನಾನಂ ಪ್ರಶಸ್ತೇ” ಎಂಬ ಮಾತಿನಂತೆ, ಈ ಮಾಸದಲ್ಲಿ ಪವಿತ್ರ ನದಿಗಳಲ್ಲಿ ಸ್ನಾನ ಮಾಡುವುದು ಮತ್ತು ದಾನ- ಧರ್ಮಗಳನ್ನು ಮಾಡುವುದು ಅತ್ಯಂತ ಶ್ರೇಷ್ಠ. ಅದರಲ್ಲೂ ಮಾಘ ಮಾಸದ ಪೌರ್ಣಮಿಯು ಚಂದ್ರನು ಬೆಳಗುವ, ಮನಸ್ಸಿಗೆ ಮತ್ತು ಆತ್ಮಕ್ಕೆ ಮುಕ್ತಿ ನೀಡುವ ಪವಿತ್ರ ದಿನವಾಗಿದೆ. ಇದೇ ಫೆಬ್ರವರಿ 1, 2026ಕ್ಕೆ ಮಾಘ ಮಾಸದ ಹುಣ್ಣಿಮೆ ಇದೆ. ಆ ಹಿನ್ನೆಲೆಯಲ್ಲಿ ದಿನದ ವಿಶೇಷವನ್ನು ವಿವರಿಸುವಂಥ ಲೇಖನ ಇಲ್ಲಿದೆ. 1. ಮಾಘ … Continue reading ಮಾಘ ಪೌರ್ಣಮಿಯ ಮಹತ್ವ: ಸ್ನಾನ, ದಾನ, ದೈವದರ್ಶನದ ಪುಣ್ಯಫಲಗಳು
Copy and paste this URL into your WordPress site to embed
Copy and paste this code into your site to embed