ಮಾಘ ಸ್ನಾನ 2026: ಪಾಪ ವಿಮೋಚನೆ, ಪುಣ್ಯ ಪ್ರಾಪ್ತಿಗಾಗಿ ಮಾಘ ಮಾಸದ ಸ್ನಾನದ ಮಹತ್ವ, ವಿಧಿ ವಿಧಾನಗಳು

ಇದೇ ಜನವರಿ 19ನೇ ತಾರೀಕಿನಿಂದ ಮಾಘ ಮಾಸದ ಆರಂಭವಾಗುತ್ತದೆ. ಫೆಬ್ರವರಿ 17ನೇ ತಾರೀಕಿನ ತನಕ ಮಾಘ ಮಾಸವೇ ಇರುತ್ತದೆ. ಈ ಸಂದರ್ಭದಲ್ಲಿ ‘ಮಾಘಸ್ನಾನ’ ಎಂಬುದು ವಿಶೇಷವಾದದ್ದು. ಧಾರ್ಮಿಕವಾಗಿ ಮಾಘ ಮಾಸಕ್ಕೆ ವಿಶೇಷವಾದ  ಸ್ಥಾನವಿದೆ. ಅಂದಹಾಗೆ “ಮಾಘಸ್ನಾನ” ಎನ್ನುವುದು ಕೇವಲ ಶಾರೀರಿಕ ಶುದ್ಧಿಯಲ್ಲ, ಅದು ಮನಸ್ಸು ಮತ್ತು ಆತ್ಮದ ಶುದ್ಧೀಕರಣದ ಪ್ರಕ್ರಿಯೆ. ಈ ಕುರಿತಾದ ಸಮಾಹಿತಿ ಇಲ್ಲಿದೆ: ಮಾಘ ಸ್ನಾನ: ಹಿನ್ನೆಲೆ ಮತ್ತು ಮಹತ್ವ ಹಿನ್ನೆಲೆ ಮತ್ತು ಪುರಾಣದ ಉಲ್ಲೇಖ ಮಾಘ ಮಾಸವು ಚಾಂದ್ರಮಾನ ವರ್ಷದ ಹನ್ನೊಂದನೇ ತಿಂಗಳು. … Continue reading ಮಾಘ ಸ್ನಾನ 2026: ಪಾಪ ವಿಮೋಚನೆ, ಪುಣ್ಯ ಪ್ರಾಪ್ತಿಗಾಗಿ ಮಾಘ ಮಾಸದ ಸ್ನಾನದ ಮಹತ್ವ, ವಿಧಿ ವಿಧಾನಗಳು