ಸೌಂದರ್ಯ ಆರಾಧಕ ಆರ್ಥಿಕ ಚತುರ ತುಲಾ ರಾಶಿಯವರ ಆಕರ್ಷಕ ವ್ಯಕ್ತಿತ್ವ ಸಂಪೂರ್ಣ ಗುಣಸ್ವಭಾವ

ಕಾಲಪುರುಷನ ರಾಶಿ ಚಕ್ರದಲ್ಲಿ ಏಳನೇ ರಾಶಿಯಾದ ತುಲಾ ರಾಶಿಯ ಗುಣ-ಸ್ವಭಾವ, ವೈವಾಹಿಕ ಜೀವನ, ಹಣಕಾಸು ಮತ್ತು ಆರೋಗ್ಯದ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ. ತುಲಾ ರಾಶಿಯವರು ಸಮಾಜದ ‘ನ್ಯಾಯಾಧೀಶರು’ ಮತ್ತು ‘ಸೌಂದರ್ಯ ಆರಾಧಕರು’. ನಿಮ್ಮ ಆಪ್ತರಲ್ಲಿ ಯಾರಾದರೂ ತುಲಾ ರಾಶಿಯವರಿದ್ದರೆ ಅಥವಾ ನಿಮ್ಮ ಸಂಗಾತಿ ಈ ರಾಶಿಯವರಾಗಿದ್ದರೆ ಇಲ್ಲಿರುವ ವಿವರಗಳು ಅವರಿಗೆ ಎಷ್ಟು ಹೊಂದಿಕೆಯಾಗುತ್ತವೆ ಎಂಬುದನ್ನು ಗಮನಿಸಿ. ಈ ರಾಶಿಯು ಚಿತ್ತಾ (3, 4ನೇ ಪಾದ), ಸ್ವಾತಿ (4 ಪಾದ) ಮತ್ತು ವಿಶಾಖ (1, 2, 3ನೇ … Continue reading ಸೌಂದರ್ಯ ಆರಾಧಕ ಆರ್ಥಿಕ ಚತುರ ತುಲಾ ರಾಶಿಯವರ ಆಕರ್ಷಕ ವ್ಯಕ್ತಿತ್ವ ಸಂಪೂರ್ಣ ಗುಣಸ್ವಭಾವ