ಕುರುಡುಮಲೆ ಗಣಪತಿ ದೇವಸ್ಥಾನದ ಸಾಲಿಗ್ರಾಮ ಶಿಲೆ ಮೂರ್ತಿಯ ಪವಾಡ ನಿಮಗೆ ಗೊತ್ತೆ?

ಸಾಲಿಗ್ರಾಮ ಶಿಲೆಯಲ್ಲಿ ಮೂಡಿರುವ ಅತ್ಯಂತ ವಿಶೇಷವಾದ ಗಣಪತಿ ಕ್ಷೇತ್ರದ ಬಗ್ಗೆ ಇಲ್ಲಿ ಮಾಹಿತಿ ಇದೆ. ಬೆಂಗಳೂರಿಗೆ ಅತ್ಯಂತ ಹತ್ತಿರದಲ್ಲಿ ಇರುವ ಹಾಗೂ ಬಹಳ ಪ್ರಭಾವಿ ಆದ ಗಣಪತಿಯ ನೆಲೆ ಇದೆ.  ಚಾರಿತ್ರಿಕ ಮತ್ತು ಪೌರಾಣಿಕ ಹಿನ್ನೆಲೆಯುಳ್ಳ ಕರ್ನಾಟಕದ ಅತ್ಯಂತ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಕುರುಡುಮಲೆ ಮಹಾಗಣಪತಿ ದೇವಸ್ಥಾನ. ಕೋಲಾರ ಜಿಲ್ಲೆಯ ಮುಳಬಾಗಲು ತಾಲ್ಲೂಕಿನಲ್ಲಿ ಇರುವ ಈ ಕ್ಷೇತ್ರವು ಅತ್ಯಂತ ಶಕ್ತಿಶಾಲಿ ಮತ್ತು ಪವಾಡದ ಗಣೇಶನ ಸನ್ನಿಧಿ ಎಂದೇ ಪ್ರಖ್ಯಾತಿ ಪಡೆದಿದೆ. ಸ್ಥಳ ಪುರಾಣ ಮತ್ತು ಐತಿಹ್ಯ ತ್ರಿಮೂರ್ತಿಗಳಿಂದ … Continue reading ಕುರುಡುಮಲೆ ಗಣಪತಿ ದೇವಸ್ಥಾನದ ಸಾಲಿಗ್ರಾಮ ಶಿಲೆ ಮೂರ್ತಿಯ ಪವಾಡ ನಿಮಗೆ ಗೊತ್ತೆ?