ಕುಂಭ ರಾಶಿಯವರ ಗುಣ-ಸ್ವಭಾವ: ಬುದ್ಧಿವಂತಿಕೆಯೇ ಬಂಡವಾಳವಾದರೂ ಗೊಂದಲದ ಬದುಕು ಇವರದ್ದೇಕೆ?
ಕಾಲಪುರುಷನ ರಾಶಿ ಚಕ್ರದಲ್ಲಿನ ಹನ್ನೊಂದನೇ ರಾಶಿ ಕುಂಭ. ಲಾಭ ಮತ್ತು ಜ್ಞಾನದ ಸಂಕೇತವಾದ ಕುಂಭ ರಾಶಿಯ ಗುಣ-ಸ್ವಭಾವ, ವೈವಾಹಿಕ ಜೀವನ, ಹಣಕಾಸು ಮತ್ತು ಆರೋಗ್ಯದ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ. ಕುಂಭ ರಾಶಿಯವರು ಸಮಾಜದ ‘ಬೌದ್ಧಿಕ ಕ್ರಾಂತಿಕಾರಿಗಳು’. ನಿಮ್ಮ ಆಪ್ತರಲ್ಲಿ ಯಾರಾದರೂ ಕುಂಭ ರಾಶಿಯವರಿದ್ದರೆ ಅಥವಾ ನಿಮ್ಮ ಸಂಗಾತಿ ಈ ರಾಶಿಯವರಾಗಿದ್ದರೆ ಇಲ್ಲಿರುವ ವಿವರಗಳು ಅವರಿಗೆ ಎಷ್ಟು ಹೊಂದಿಕೆಯಾಗುತ್ತವೆ ಎಂಬುದನ್ನು ಗಮನಿಸಿ. ಈ ರಾಶಿಯು ಧನಿಷ್ಠ (3, 4ನೇ ಪಾದ), ಶತಭಿಷ (4 ಪಾದ) ಮತ್ತು ಪೂರ್ವಾಭಾದ್ರ … Continue reading ಕುಂಭ ರಾಶಿಯವರ ಗುಣ-ಸ್ವಭಾವ: ಬುದ್ಧಿವಂತಿಕೆಯೇ ಬಂಡವಾಳವಾದರೂ ಗೊಂದಲದ ಬದುಕು ಇವರದ್ದೇಕೆ?
Copy and paste this URL into your WordPress site to embed
Copy and paste this code into your site to embed